ಕನ್ನಡ ಸಿನಿಮಾದಲ್ಲೂ ನಟಿಸಿದ್ದ ದಿಲೀಪ್.. ನೆನಪಿದೆಯೇ?

Bangalore, ಶುಕ್ರವಾರ, 14 ಜುಲೈ 2017 (10:05 IST)

ಬೆಂಗಳೂರು: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ಹಿಂದೊಮ್ಮೆ ಕನ್ನಡ ಸಿನಿಮಾವೊಂದರಲ್ಲೂ ಕಾಣಿಸಿಕೊಂಡಿದ್ದರು.


 
ಬಹುಶಃ ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಸಿನಿಮಾವದು. ಅದರಲ್ಲಿ ಹಾಡೊಂದರಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರು ನಟಿಸಿದ್ದರು, ಡ್ಯಾನ್ಸ್ ಮಾಸ್ಟರ್ ಹರ್ಷ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿತ್ತು.
 
ಈ ಹಾಡಿನಲ್ಲಿ ಶಿವರಾಜ್ ಕುಮಾರ್ ಜತೆಗೆ ತೆಲುಗಿನ ರವಿ ತೇಜಾ, ಮಲಯಾಳಂ ಚಿತ್ರರಂಗದ ದಿಲೀಪ್ ಹೆಜ್ಜೆ ಹಾಕಿದ್ದರು. ಅದು ಒಂದೇ ಹಾಡಿನಲ್ಲಿ ದಿಲೀಪ್ ಕನ್ನಡ ಚಿತ್ರ ಪರದೆಯಲ್ಲಿ ಕಾಣಿಸಿಕೊಂಡಿದ್ದು.
 
ಇದನ್ನೂ ಓದಿ.. ವಿರಾಟ್ ಕೊಹ್ಲಿ-ಅನುಷ್ಕಾ ಲವ್ ಗೆ 1 ಲಕ್ಷ ಮಿಲಿಯನ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಟ ದಿಲೀಪ್ ಶಿವರಾಜ್ ಕುಮಾರ್ ಮಲಯಾಳಂ ಚಿತ್ರರಂಗ ಕನ್ನಡ ಸಿನಿಮಾ ಸುದ್ದಿಗಳು ಸ್ಯಾಂಡಲ್ ವುಡ್ Sandalwood Shivaraj Kumar Actor Dileep Kannada Film News Malayalam Film News

ಸ್ಯಾಂಡಲ್ ವುಡ್

news

ಇಂಡೋನೇಷ್ಯಾ ಸಂಗೀತಗಾರರ ಬಾಯಲ್ಲಿ ಈಗ ಬಾಹುಬಲಿ ಟೈಟಲ್ ಸಾಂಗ್: ಸಿಕ್ಕಾಪಟ್ಟೆ ಪಾಪ್ಯೂಲರ್ ಆಯ್ತು ವಿಡಿಯೋ

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ನಿರ್ಮಿಸಿದ ದಾಖಲೆ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ ...

news

ದಿಲೀಪ್ ಬಂಧನದ ಬಗ್ಗೆ ಮಲೆಯಾಳಿ ನಟಿಯ ಮೊದಲ ಪ್ರತಿಕ್ರಿಯೆ

ವೈಯಕ್ತಿಕ ಶತೃತ್ವ ಅಥವಾ ಬೇರಾವುದೋ ವಿಷಯಕ್ಕಾಗಲಿ ಯಾರ ಮೇಲೂ ವಿನಾಕಾರಣ ನಾನು ಆರೋಪ ಮಾಡಿಲ್ಲ, ನಾನು ಯಾರ ...

news

ಯಾವ ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ಟೈಗರ್ ತಂಗಿಯ ಗ್ಲಾಮರಸ್ ಲುಕ್

ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರಿ ಕೃಷ್ಣ ಶ್ರಾಫ್ ನಟಿಯಾಗಿ ಇನ್ನೂ ಎಂಟ್ರಿಕೊಟ್ಟಿಲ್ಲವಾದರೂ ಯಾವ ...

news

ನವರಸನಾಯಕ ಜಗ್ಗೇಶ್ ಲವ್ ಗೆ ಪುತ್ರನ ಸಾಥ್!

ಬೆಂಗಳೂರು: ಏನ್ರೀ ಇದು.. ಈ ವಯಸ್ಸಲ್ಲಿ ಜಗ್ಗೇಶ್ ಇನ್ನೊಂದು ಲವ್ ಮಾಡ್ತಾವ್ರಾ ಎಂದು ಕೇಳಬೇಡಿ. ಅಸಲಿಗೆ ...

Widgets Magazine