ಇನ್ನೂ ಎರಡು ದಿನ ನಟ ದಿಲೀಪ್ ಪೊಲೀಸ್ ಕಷ್ಟಡಿಗೆ

Kocchi, ಬುಧವಾರ, 12 ಜುಲೈ 2017 (11:50 IST)

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್  ಇನ್ನೂ ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿರಬೇಕಾಗಿದೆ.


 
ಅಂಗಮಾಲಿಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಇಂದು ಬೆಳಗ್ಗೆ ಹಾಜರಾಗಿರುವ ದಿಲೀಪ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಇನ್ನೂ ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ನಟನಿಂದ ಇನ್ನೂ ಹಲವು ವಿಚಾರಗಳ ಬಗ್ಗೆ ವಿಚಾರಣೆ ನಡೆಯಬೇಕಿರುವುದರಿಂದ ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಎರಡು ದಿನದ ನಂತರ ಜಾಮೀನು ಅರ್ಜಿ ಮತ್ತೆ ವಿಚಾರಣೆಗೆ ಬರಲಿದೆ.
 
ನಿನ್ನೆಯಿಂದ ಜೈಲಿನಲ್ಲಿರುವ ನಟ ದಿಲೀಪ್ ಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಹಾಗಿದ್ದರೂ ಇತರ ಖೈದಿಗಳಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪ್ರತ್ಯೇಕ ಸೆಲ್ ನಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ದಿಲೀಪ್ ರನ್ನು ಆಲುವಾ ಪೊಲೀಸ್ ಕ್ಲಬ್ ಗೆ ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ.
 
ಇದನ್ನೂ ಓದಿ.. ಜೈಲಿನ ಜತೆಗೆ ಮಗಳ ಸುಪರ್ದಿಯನ್ನೂ ಕಳೆದುಕೊಳ್ಳಲಿದ್ದಾರಾ ನಟ ದಿಲೀಪ್?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಜೈಲಿನ ಜತೆಗೆ ಮಗಳ ಸುಪರ್ದಿಯನ್ನೂ ಕಳೆದುಕೊಳ್ಳಲಿದ್ದಾರಾ ನಟ ದಿಲೀಪ್?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ...

news

ಕೆಲಸ ಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಿದ್ದ ಆಂಟಿಯರು.. ಕಾಸ್ಟಿಂಗ್ ಕೌಚ್ ಕರಾಳ ಮುಖ ಬಿಚ್ಚಿಟ್ಟ ನಟ

ಆರ್ ಯೂ ಕಂಫರ್ಟಬಲ್ ಇನ್ ಬೆಡ್..? ಈ ಮಾತನ್ನ ಯಾರು ಕೇಳಿದ್ದು ಗೊತ್ತಾ..? ಬಾಲಿವುಡ್ ಪಾದಾರ್ಪಣೆಯ ...

news

ಮತ್ತೆ ಜೋಗದ ಗುಂಡಿಗೆ ಹೊಕ್ಕ ಗಣೇಶ್-ಭಟ್ಟರ ಜೋಡಿ

ಬೆಂಗಳೂರು: ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳೆಂದರೆ ನೆನಪಾಗುವುದು ಜೋಗದ ಗುಂಡಿ. ಜೋಗ್ ಫಾಲ್ಸ್ ...

news

ಕಿಚ್ಚ ಸುದೀಪ್ ಮಾಡಿದ ಭೀಷ್ಮ ಪ್ರತಿಜ್ಞೆ ಏನದು?

ಬೆಂಗಳೂರು: ಶಿವರಾಜ್ ಕುಮಾರ್ ಈ ವರ್ಷ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಕಿಚ್ಚ ...

Widgets Magazine