ಮಲಯಾಳಂ ಸ್ಟಾರ್ ದಿಲೀಪ್ ಮ್ಯಾನೇಜರ್ ನಾಪತ್ತೆ: ಇದೀಗ ಪತ್ನಿಯೂ ಸಂಕಷ್ಟದಲ್ಲಿ?

Kocchi, ಗುರುವಾರ, 13 ಜುಲೈ 2017 (12:00 IST)

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗಿದೆ.


 
ಈ ಪ್ರಕರಣದಲ್ಲಿ ಪ್ರಮುಖ ಕೊಂಡಿಯೆಂದೇ ನಂಬಲಾಗಿರುವ ಅವರ ಮ್ಯಾನೇಜರ್ ಕಮ್ ಡ್ರೈವರ್ ಅಪ್ಪುಣ್ಣಿ ನಾಪತ್ತೆಯಾಗಿದ್ದಾರೆ. ಪೊಲೀಸರು ಕಳೆದ
ಎರಡು ದಿನಗಳಿಂದ ನಾನಾ ರೀತಿಯಲ್ಲಿ ಅಪ್ಪುಣ್ಣಿ ಪತ್ತೆಗಾಗಿ ಬಲೆ ಬೀಸಿದರೂ ಪ್ರಯೋಜನವಾಗಿಲ್ಲ ಎಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.
 
ಅಪ್ಪುಣ್ಣಿ ಮೂಲಕ ದಿಲೀಪ್ ವ್ಯವಹಾರ ಕುದುರಿಸಿರಬಹುದು ಎಂದು ತನಿಖೆ ವೇಳೆ ಅಂದಾಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಮತ್ತು ತಾಯಿಯನ್ನೂ ಪ್ರಶ್ನಿಸುವ ಸಾಧ್ಯತೆಯಿದೆ. ಸದ್ಯ ಆಲುವಾ ಜೈಲಿನಲ್ಲಿರುವ ದಿಲೀಪ್ ಜಾಮೀನು ಅರ್ಜಿ ವಿಚಾರಣೆ ನಾಳೆ ಇನ್ನೊಮ್ಮೆ ವಿಚಾರಣೆಗೆ ಬರಲಿದೆ.
 
ಇದನ್ನೂ ಓದಿ..  ‘ಶಶಿಕಲಾರಿಂದ ಒಂದು ಬಿಸ್ಕಟ್ ಕೂಡಾ ತೆಗೆದುಕೊಂಡಿಲ್ಲ’
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ದಿಲೀಪ್ ಕಾವ್ಯಾ ಮಾಧವನ್ ಕೇರಳ ಪೊಲೀಸ್ ಮಲಯಾಳಂ ಸಿನಿಮಾ ಸುದ್ದಿಗಳು Dileep Kavya Madhavan Kerala Police Malayalam Film News

ಸ್ಯಾಂಡಲ್ ವುಡ್

news

ಅರ್ಥಪೂರ್ಣವಾಯಿತು ಶಿವರಾಜ್ ಕುಮಾರ್ ಹುಟ್ಟುಹಬ್ಬ

ಬೆಂಗಳೂರು: ಈ ಸಾರಿ ಅಮ್ಮನ ಸಾವಿನ ಹಿನ್ನಲೆಯಲ್ಲಿ ಬರ್ತ್ ಡೇ ಆಚರಿಸಿಕೊಳ್ಳುವುದಿಲ್ಲ ಎನ್ನುತ್ತಲೇ ...

news

ತಮಿಳುನಾಡು ಸರ್ಕಾರ ನೆರವಿಗೆ ಒತ್ತಾಯಿಸಿದ ಸಂಕಷ್ಟದಲ್ಲಿರುವ ಕಮಲ್..!

ತಮಿಳು ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ಸೂಪರ್ ಸ್ಟಾರ್ ಕಮಲ್ ಹಾಸನ್, ಕೇರಳ ಸರ್ಕಾರದ ರೀತಿ ತಮಿಳುನಾಡು ...

news

ಮಲೆಯಾಳಿ ನಟಿಗೆ ದಿಲೀಪ್ ಲೈಂಗಿಕ ಕಿರುಕುಳ ನೀಡಿದ್ದರ ಹಿಂದಿದೆ ಸೇಡಿನ ಕಿಚ್ಚು

ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಪೋಟಕ ...

news

ವಿವಾದದಲ್ಲಿ ತಮಿಳು ಬಿಗ್ ಬಾಸ್ ಶೋ: ನಟಿಯರ ಜೊತೆ ಕಮಲ್ ಹಾಸನ್ ಬಂಧನಕ್ಕೆ ಆಗ್ರಹ

ತಮಿಳಿನ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭದಲ್ಲೇ ವಿವಾದಕ್ಕೆ ಸಿಲುಕಿದೆ. ತಮಿಳಿನ ಬಿಗ್ ಬಾಸ್ ಶೋದಿಂದ ಸಮ್ಮ ...

Widgets Magazine