ಗೊಂಬೆಯಂತೆ ಕಾಣಬೇಕೆಂದು ಈಕೆ ಮಾಡಿದ್ದೇನು ಗೊತ್ತಾ…?

ಬ್ರಿಟನ್, ಶನಿವಾರ, 23 ಡಿಸೆಂಬರ್ 2017 (12:39 IST)

ಬ್ರಿಟನ್: ಜನರು ಹೊಟ್ಟೆ ತುಂಬಿಸಿಕೊಳ್ಳಲು ಹಣವಿಲ್ಲದೆ ಒದ್ದಾಡುತ್ತಿರುವಾಗ, ಬ್ರಿಟನ್ ನ 21 ವರ್ಷ ವಯಸ್ಸಿನ  ಯುವತಿ ಜೇಡ್ ಸ್ಮಿತ್ ಗೊಂಬೆಯಂತೆ ಕಾಣಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಳಂತೆ. ಇವಳಿಗೆ ಮೊದಲಿನಿಂದಲೂ ಗೊಂಬೆಯಂತೆ ಕಾಣಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಈಕೆ 16 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.


ಈಕೆ ಗೊಂಬೆಯಂತೆ ಕಾಣುಲು  ಬೇಕಾದ ಬಟ್ಟೆಗಳನ್ನು, ವಸ್ತುಗಳನ್ನು ಕೊರಿಯ ಹಾಗು ಜಪಾನ್ ನಿಂದ ತರಿಸಿಕೊಡಿದ್ದಾಳೆ. ಅವಳು ಈ ಬಟ್ಟೆಗಳಿಗೆ 8.6 ಲಕ್ಷ ರೂ.ಗಳಾದರೆ, ಶೂಗಳಿಗಾಗಿ 6.9 ಲಕ್ಷ ರೂ. ಖರ್ಚು ಮಾಡಿದ್ದಾಳೆ. ಹಾಗೆ ಗೊಂಬೆಯಂತೆ ಕಾಣಲು ಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಕಣ್ಣುಗಳು ಅಗಲವಾಗಿ ಚೆನ್ನಾಗಿ ಕಾಣಲು ವಿಶೇಷ ಲೆನ್ಸಗಳನ್ನು ಹಾಗುವ ಗೊಂಬೆಯ ಕೂದಲಿಗೆ ಹೋಲುವ ವಿಗ್ ಗಳನ್ನು, ಆಭರಣಗಳನ್ನು,ಕೀ ಚೈನ್ ಗಳನ್ನು ಖರೀದಿಸಿದ್ದಾಳೆ. ಇವುಗಳಿಗೆಲ್ಲ ಎಷ್ಟು ಲಕ್ಷ ಖರ್ಚಾಗಿದೆ ಎಂದು ತಿಳಿಸಿಲ್ಲ.    


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಈ ನಟಿಯ ಟಾಪ್ ಲೆಸ್ ಫೋಟೊ ನೋಡಿದರೆ ಯುವಕರ ನಿದ್ದೆಗೆಡುವುದಂತೂ ಗ್ಯಾರಂಟಿ

ಚೆನ್ನೈ: ಮಗಧೀರ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದ, ಬಹುಭಾಷಾ ನಟಿ ಕಾಜೊಲ್ ಅಗರ್ ವಾಲ್ ಅವರ ಟಾಪ್ ಲೆಸ್ ...

news

ರಾಧಿಕಾ ಪಂಡಿತ್ ಬ್ಯಾಕ್ ಟು ಫೀಲ್ಡ್!

ಬೆಂಗಳೂರು: ಮದುವೆ ಮುಗಿಸಿ ಬರೋಬ್ಬರಿ ಒಂದು ವರ್ಷ ಮುಗಿದ ಮೇಲೆ ರಾಧಿಕಾ ಪಂಡಿತ್ ಮರಳಿ ಸಿನಿ ಲೋಕಕ್ಕೆ ...

news

ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಹೊರ ಹೋಗುವವರು ಯಾರು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರ ಪೈಕಿ ಇಂದು ಹೊರ ನಡೆಯುವವರು ಯಾರು? ಯಾರೇ ಆದರೂ ...

news

ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿಗೆ ಬೇಕಿತ್ತಾ ಇದು!

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಶಿಲ್ಪಾ ಶೆಟ್ಟಿ ಹೊಸದೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ...

Widgets Magazine
Widgets Magazine