ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆಗೆದುಕೊಂಡ ಕಾರು ಯಾವುದು ಗೊತ್ತಾ...? ಅದರ ಬೆಲೆಯೆಷ್ಟು ಗೊತ್ತಾ...?

ಬೆಂಗಳೂರು, ಬುಧವಾರ, 17 ಜನವರಿ 2018 (06:08 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಲ್ಯಾಂಬೋರ್ಗಿನಿ ಕಾರೊಂದನ್ನು ಖರೀದಿಸುವ ಮೂಲಕ ಸ್ಯಾಂಡಲ್ ವುಡ್ ನ ದುಬಾರಿ ನಟ ಎಂದು ಕರೆಸಿಕೊಂಡಿದ್ದಾರೆ.

 
ಸಂಕ್ರಾಂತಿ ಹಬ್ಬದಂದು  ದರ್ಶನ್ ಅವರು ಈ ಕಾರನ್ನು ಖರೀದಿಸಿದ್ದು, ಅದರ ಬೆಲೆ ಬರೋಬ್ಬರಿ 5 ಕೋಟಿ ರೂ. ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಕೆಲವೇ ಕೆಲವು ಗಣ್ಯರ ಬಳಿ ಈ ಕಾರು ಇದ್ದು, ಈಗ ದರ್ಶನ್ ಅವರು ಕೂಡ ಈ ಸಾಲಿಗೆ ಸೇರಿದ್ದಾರೆ. ಮೈಸೂರಿಗೆ ಈ ಕಾರಿನಲ್ಲಿ ಹೋಗಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿ ಕಾರಿಗೆ ದರ್ಶನ್ ಒಡೆಯರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಕೊನೆಗೂ ಮನೆಗೆ ಬಂದ ಶ್ರುತಿ ತಂದೆ ಹೇಳಿದ್ದೇನು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಕಳೆದ ವಾರ ಎಲ್ಲರ ಕುಟುಂಬ ಸದಸ್ಯರು ಬಂದಿದ್ದರೂ ಶ್ರುತಿ ಪ್ರಕಾಶ್ ...

news

ಮೊನ್ನೆ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಈಗ ಜಗ್ಗೇಶ್ ಮಾಡಿದರು!

ಬೆಂಗಳೂರು: ಮೊನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಇದೀಗ ಜಗ್ಗೇಶ್ ಮಾಡಿದ್ದಾರೆ. ಅದೇನದು ...

news

ಶಾರುಖ್ ಖಾನ್ ಅವರಿಗೆ ಒಲಿದು ಬಂದ ಪ್ರಶಸ್ತಿ ಯಾವುದು ಗೊತ್ತಾ...?

ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರು ಪ್ರತಿಷ್ಠಿತ ವರ್ಲ್ಡ್ ಎಕಾನಮಿಕ್ ಫೋರಂನ ಕ್ರಿಸ್ಟಲ್ ...

news

ಸಚಿವ ಯು.ಟಿ.ಖಾದರ್ ಅವರಿಗೆ ಟಾಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

ಮಂಗಳೂರು : ಸಚಿವ ಯು.ಟಿ.ಖಾದರ್ ಅವರು ತಾನು ಮುಸ್ಲಿಂ ಎನ್ನುವ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ತನ್ನನ್ನು ...

Widgets Magazine
Widgets Magazine