ನಟಿ ಮೇಘನಾ ರಾಜ್ ಕೈಯಲ್ಲಿರುವ ವಾಚ್ ಯಾರದ್ದು ಗೊತ್ತಾ?

ಬೆಂಗಳೂರು, ಭಾನುವಾರ, 16 ಸೆಪ್ಟಂಬರ್ 2018 (06:09 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರಿಗೆ ಒಂದು ಅಮೂಲ್ಯವಾದ ಉಡುಗೊರೆಯೊಂದು ಅವರ ಗೆಳತಿಯಿಂದ ಸಿಕ್ಕಿದೆಯಂತೆ.


ಹೌದು. ನಟಿ ಮೇಘನಾ ರಾಜ್ ಅವರಿಗೆ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಾಚ್ ವೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಆದರೆ ಈ ವಾಚ್ ಸಾಮಾನ್ಯವಾದುದಲ್ಲ. ಅದು ಕನ್ನಡ ಸಿನಿಮಾರಂಗ ಕಂಡ  ಅದ್ಬುತ ಕಲಾವಿದ ಸಾಹಸಸಿಂಹ ವಿಷ್ಣು ವರ್ಧನ್ ಅವರ ಕೈ ನಲ್ಲಿದ್ದ ವಾಚ್ ಅಂತೆ.


ಬಹುಕಾಲದ ಸ್ನೇಹಿತೆಯಾದ  ನಟಿ ಮೇಘನಾ ರಾಜ್ ಅವರಿಗೆ  ಈ ವಾಚ್ ನ್ನು ವಿಷ್ಣುವರ್ಧನ್ ಪುತ್ರಿ ಕೀರ್ತಿ ತಮ್ಮ ಸ್ನೇಹದ ಕಾಣಿಕೆಯಾಗಿ ನೀಡಿದ್ದಾರಂತೆ. ಈ ವಿಚಾರವನ್ನು ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅರ್ಜುನ್ ಜನ್ಯ ಹೆಸರಿಗೆ ಬಂದ ಲೇಟರ್ ನಲ್ಲಿ ಇದೆಯಂತೆ ಅನುಶ್ರೀಗೆ ಮದುವೆ ಪ್ರಫೋಲ್

ಬೆಂಗಳೂರು : ಕಿರುತೆರೆಯಲ್ಲಿ ಬಹುಬೇಡಿಕೆಯ ನಿರೂಪಕಿ ಅನುಶ್ರೀ ಅವರಿಗೆ ಮದುವೆ ಪ್ರಪೋಸಲ್ ಒಂದು ಪತ್ರದ ಮೂಲಕ ...

news

ತಂದೆಯಾಗುತ್ತಿರುವ ಖುಷಿಯಲ್ಲಿ ಸ್ಯಾಂಡಲ್ ವುಡ್ ನಟ ಅಜಯ್ ರಾವ್

ಬೆಂಗಳೂರು : ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ತಾವು ತಂದೆಯಾಗುತ್ತಿರುವ ವಿಚಾರವನ್ನು ...

news

ಗಣೇಶನ ಮುಂದೆ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ ಸ್ಯಾಂಡಲ್ ವುಡ್ ನ ಸ್ಟಾರ್ ನಟರು

ಬೆಂಗಳೂರು : ಗಣೇಶ ಹಬ್ಬದಂದು ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಸಾಮಾನ್ಯರು ಕುಣಿದು ಕುಪ್ಪಳಿಸುವುದನ್ನು ...

news

ಲಾರ್ಡ್ ಗಣೇಶ್ ನ ಮುಂದೆ ಇಂತಹ ಪ್ರಮಾದ ಎಸಗಿದ್ದ ನಟಿ ಕತ್ರಿನಾಕೈಫ್

ಮುಂಬೈ : ಗಣೇಶ ಹಬ್ಬವನ್ನು ಬಾಲಿವುಡ್ ಸಿನಿಮಾ ತಾರೆಯರು ಅದ್ದೂರಿಯಾಗಿ ಆಚರಿಸಿದ್ದು, ಆದರೆ ಬಾಲಿವುಡ್ ನಟಿ ...

Widgets Magazine