Widgets Magazine
Widgets Magazine

ಬಾಲಿವುಡ್ ಬೆಡಗಿಯ ಫೋಟೋ ನೋಡಿ ‘ಅಷ್ಟೆಲ್ಲಾ ಮೈಮಾಟ ತೋರಬೇಡಮ್ಮಾ’ ಎಂದರು ಅಭಿಮಾನಿಗಳು!

ಮುಂಬೈ, ಗುರುವಾರ, 16 ನವೆಂಬರ್ 2017 (08:32 IST)

Widgets Magazine

ಮುಂಬೈ: ಬಾಲಿವುಡ್ ನಟಿಯರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬೋಲ್ಡ್ ಫೋಟೋ ಹಾಕಿ ಕಾಮೆಂಟಿಗರಿಗೆ ಆಹಾರವಾಗುವುದು ಹೊಸದೇನಲ್ಲ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವವರು ದಿಶಾ ಪಟಾನಿ.


 
ದಿಶಾ ಪಟಾನಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಮೂರು ಗ್ಲಾಮರಸ್ ಫೋಟೋ ಹಾಕಿದ್ದಳು.  ಈ ಫೋಟೋಗಳನ್ನು ನೋಡಿ ಜನ ತಲೆಗೊಂದರಂತೆ ಮಾತನಾಡಿದ್ದು, ದಿಶಾಗೆ ಮುಜುಗರವಾಗುವಂತೆ ಮಾಡಿದ್ದಾರೆ.
 
ಇಷ್ಟೊಂದು ಎಕ್ಸ್ ಪೋಸ್ ಮಾಡಬೇಡಮ್ಮಾ ಎಂದು ಕೆಲವರು ಸಲಹೆಯನ್ನೂ ನೀಡಿದ್ದಾರೆ. ಅಂತೂ ಪ್ರಚಾರಕ್ಕೆಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಅಭಿಮಾನಿಗಳಿಂದ ಕಾಲೆಳೆಸಿಕೊಂಡಿದ್ದಾರೆ ದಿಶಾ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಲ್ಮಾನ್‌ಖಾನ್‌ನಂತೆ ಚಿನ್ನದ ಬ್ರಾಸ್‌ಲೆಟ್ ಧರಿಸಿದ ವ್ಯಕ್ತಿಯೊಬ್ಬ ಏನು ಮಾಡಿದ ಗೊತ್ತಾ?

ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಧರಿಸಿರುವ ಬ್ರಾಸ್‌ಲೆಟ್‌ ಬೆಲ್ಟ್‌ ಮಾದರಿಯಲ್ಲಿಯೇ ...

news

ಬಿಗ್‌ಬಾಸ್ ಸ್ಪರ್ಧಿ ಅರ್ಷಿಖಾನ್, ಶಿಲ್ಪಾ ಶಿಂಧೆ ಸೆಕ್ಸ್ ಸ್ಕ್ಯಾಂಡಲ್‌ಗಳು ಬಹಿರಂಗ

ಮುಂಬೈ: ವಿವಾದಾತ್ಮಕ ಬಿಗ್ ಬಾಸ್‌ 11ನೇ ಸೀಜನ್ ಆರಂಭವಾಗಿದೆ. ಬಿಗ್‌ಬಾಸ್‌ನಲ್ಲಿರುವ ಸ್ಪರ್ಧಿಗಳಲ್ಲಿ ...

news

ಪ್ರಶ್ನೆ ಮಾಡಿದ್ದಕ್ಕೆ ಬಲಪಂಥೀಯರು ನನ್ನ ಜಾಹೀರಾತುಗಳಿಗೆ ಕತ್ತರಿ ಹಾಕುತ್ತಿದ್ದಾರೆ: ಪ್ರಕಾಶ್ ರೈ

ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಮತ್ತೆ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದಾರೆ. ಕಳೆದ ಕೆಲವು ...

news

ಅಗ್ನಿಸಾಕ್ಷಿ ಸಿದ್ಧಾರ್ಥನಿಗೆ ಈ ಸಿರಿಯಲ್ ನಟಿ ಮೇಲೆ ಕಣ್ಣಿತ್ತಂತೆ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಿದ್ಧಾರ್ಥ್ ಎಂದರೆ ಯಾರಿಗೆ ಗೊತ್ತಿಲ್ಲ? ಈ ...

Widgets Magazine Widgets Magazine Widgets Magazine