Widgets Magazine
Widgets Magazine

ಗೌರಿ ಲಂಕೇಶ್ ಹತ್ಯೆ: ಸ್ಯಾಂಡಲ್ ವುಡ್ ತಾರೆಯರ ಪ್ರತಿಕ್ರಿಯೆ

ಬೆಂಗಳೂರು, ಬುಧವಾರ, 6 ಸೆಪ್ಟಂಬರ್ 2017 (11:57 IST)

Widgets Magazine

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಸ್ಯಾಂಡಲ್ ವುಡ್ ತಾರೆಯರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಟ ಜಗ್ಗೇಶ್, ಮತ್ತು ನಟಿ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


 
ಗೌರಿ ಲಂಕೇಶ್ ಮೇಲಿನ ದಾಳಿ ಸುದ್ದಿ ಕೇಳಿ ಆಘಾತವಾಯಿತು. ಇದೊಂದು ಹೀನ ಕೃತ್ಯ. ಈ ಕೃತ್ಯವನ್ನು ಖಂಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ  ಸಿಗಲಿ ಎಂದು ನಟ ಉಪೇಂದ್ರ ಹೇಳಿದ್ದಾರೆ.
 
ಇನ್ನೊಂದೆಡೆ ಜಗ್ಗೇಶ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಹೇಯ ಕೃತ್ಯ. ಬೆಂಗಳೂರಿಗೆ ಚಾಕು ಚೂಟಿ ಸಂಸ್ಕೃತಿ ಅಪಾಯಕಾರಿ. ಸರ್ಕಾರ, ಆರಕ್ಷಕರು ಇದನ್ನು ಈಗಲೇ ಮಟ್ಟ ಹಾಕದಿದ್ದರೆ ಇದು ಕಾಡ್ಗಿಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ.
 
ಇನ್ನು ನಟಿ ರಮ್ಯಾ ಕೂಡಾ ಪ್ರತಿಕ್ರಿಯಿಸಿದ್ದು, ನಿಜಕ್ಕೂ ಶಾಕಿಂಗ್ ನ್ಯೂಸ್. ನಿಮ್ಮನ್ನು ನಾವು ಖಂಡಿತವಾಗಿ ಮಿಸ್ ಮಾಡಿಕೊಳ್ತೇವೆ ಎಂದು ಬರೆದುಕೊಂಡಿದ್ದಾರೆ.
 
ಇದನ್ನೂ ಓದಿ.. ಲವ್ ಇರೋದು ನಿಜ, ಗುಟ್ಟಾಗಿ ಮದುವೆ ಎಲ್ಲಾ ಸುಳ್ಳು ಎಂದ ಶೃತಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗೌರಿ ಲಂಕೇಶ್ ಹತ್ಯೆ ಜಗ್ಗೇಶ್ ಉಪೇಂದ್ರ ರಮ್ಯಾ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Jaggesh Upendra Ramya Sandalwood Gauri Lankesh Death Kannada Film News

Widgets Magazine

ಸ್ಯಾಂಡಲ್ ವುಡ್

news

ಲವ್ ಇರೋದು ನಿಜ, ಗುಟ್ಟಾಗಿ ಮದುವೆ ಎಲ್ಲಾ ಸುಳ್ಳು ಎಂದ ಶೃತಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ...

news

‘ಅಗ್ನಿಸಾಕ್ಷಿ’ ಸ್ವಾಮೀಜಿ, ನಟ ಸುದರ್ಶನ್ ಗೆ ಗಾಯ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸ್ವಾಮೀಜಿ ...

news

ಶೂಟಿಂಗ್ ವೇಳೆ ಬ್ಲಾಸ್ಟ್`ನಿಂದ ಗಾಯಗೊಂಡ ಕನ್ನಡದ ನಟ..!

ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭ ಇಬ್ಬರು ಸಹ ಕಲಾವಿದರ ಸಾವು ಮತ್ತು ಕೆಂಪೇಗೌಡ-2 ಚಿತ್ರದ ಶೂಟಿಂಗ್ ವೇಳೆ ...

news

ಇನ್ನೊಬ್ಬ ಸ್ಯಾಂಡಲ್ ವುಡ್ ನಟಿ ರಹಸ್ಯ ಮದುವೆ?!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಒಂದಿಬ್ಬರು ನಟಿಯರು ಗುಟ್ಟಾಗಿ ಮದುವೆಯಾಗಿ ನಂತರ ...

Widgets Magazine Widgets Magazine Widgets Magazine