ನಟಿಗೆ ಕನ್ಯತ್ವ ಸಾಬೀತುಪಡಿಸು ಎಂದ ಪೋಷಕ ನಟ

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (11:29 IST)

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಈಗ ಕಿರುಕುಳದ ಆರೋಪವೊಂದು ಕೇಳಿ ಬರುತ್ತಿದೆ. ಐಸ್ ಮಹಲ್ ಚಿತ್ರದ ನಟಿಗೆ ರಾಜಶೇಖರ್ ನೀಡಿದ್ದಾನೆ. ಈ ಕುರಿತು ನಟಿ ದೂರು ದಾಖಲಿಸಿದ್ದಾಳೆ.


ತೆರೆಯ ಮೇಲೆ ತಂದೆ ಪಾತ್ರ ಮಾಡಿರುವ ಪೋಷಕ ನಟ ಪರದೆಯ ಹಿಂದೆ ಕಾಮುಕನಂತೆ ಅಸಭ್ಯವಾದ ಸಂದೇಶಗಳನ್ನು ನಟಿಗೆ ಕಳುಹಿಸಿದ್ದಾನೆ.


ಕನ್ಯತ್ವ ಪರೀಕ್ಷೆ ಮಾಡಿಸು ಎಂಬಿತ್ಯಾದಿ ಸಂದೇಶಗಳನ್ನು ಕಳುಹಿಸಿದ ನಟ ರಾಜಶೇಖರ್ ಬಗ್ಗೆ ನಟಿ ಕಳೆದ ಸೋಮವಾರ ದೂರು ದಾಖಲಿಸಿದ್ದಳು. ನಟಿಯ ದೂರಿನ ಮೇರೆಗೆ ರಾಜಶೇಖರ್ ಬಂಧನವಾಗಿತ್ತು. ಬೇಲ್ ಪಡೆದುಕೊಂಡು ಹೊರಗೂ ಬಂದಾಗಿತ್ತು. ಸಂತ್ರಸ್ತ ಚಿತ್ರನಟಿಗೆ ಈಗ ಚಿತ್ರರಂಗದ ಪ್ರಮುಖರಿಂದ ಬೆಂಬಲ ಸಿಕ್ಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಮಿಳು ಅಭಿಮಾನಿಗಳ ಮುಂದೆ ಕನ್ನಡಾಭಿಮಾನ ಮೆರೆದ ರಜನೀಕಾಂತ್

ಚೆನ್ನೈ: ರಾಜಕೀಯ ಪ್ರವೇಶಕ್ಕೆ ಮೊದಲು ಅಭಿಮಾನಿಗಳ ಜತೆ ಚೆನ್ನೈನಲ್ಲಿ ಸರಣಿ ಸಭೆ ನಡೆಸುತ್ತಿರುವವ ಸೂಪರ್ ...

news

ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ 'ರಾಜರಥ' ಟ್ರೇಲರ್ (ವಿಡಿಯೋ ನೋಡಿ)

ಬೆಂಗಳೂರು: ತಮ್ಮ ರಂಗಿತರಂಗ ಸಿನಿಮಾದ ಮೂಲಕ ಹೆಸರು ಗಳಿಸಿದ ನಿರ್ದೇಶಕ ಅನೂಪ್ ಭಂಡಾರಿ ಈಗ ‘ರಾಜರಥ’ ...

news

ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಈಗ ಉಬರ್ ಡ್ರೈವರ್!

ಬೆಂಗಳೂರು: ಹಿರಿಯ ನಟ ಅಶ್ವತ್ಥ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ಹಳೆಯ ಕನ್ನಡ ಸಿನಿಮಾಗಳಲ್ಲಿ ತಂದೆಯ ...

news

ಭಾವಿ ಮಡದಿ ರಶ್ಮಿಕಾ ನೋಡಿ ರಕ್ಷಿತ್ ಶೆಟ್ಟಿ ಹೊಗಳಿದ್ದೇ ಹೊಗಳಿದ್ದು!

ಬೆಂಗಳೂರು: ಭಾವೀ ಮಡದಿ ರಶ್ಮಿಕಾ ಅಭಿನಯದ ಚಮಕ್ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ...

Widgets Magazine
Widgets Magazine