ಶಿವಣ್ಣ ಜತೆ ಪಿಕ್ಚರ್ ನೋಡಿದ ಗೃಹಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು, ಶುಕ್ರವಾರ, 2 ಮಾರ್ಚ್ 2018 (08:29 IST)

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇದರ ನಡುವೆ ಸಿನಿಮಾ ವೀಕ್ಷಿಸಿದ್ದಾರೆ.
 
ಡಾ. ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದಲ್ಲದೆ, ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅವರ ಈ ಸಿನಿಮಾವನ್ನು ಗೃಹ ಸಚಿವರು ವೀಕ್ಷಿಸಿದ್ದಾರೆ.
 
ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರ ಮಂದಿರದಲ್ಲಿ ಚಿತ್ರದ ನಾಯಕ ಶಿವರಾಜ್ ಕುಮಾರ್ ಮತ್ತು ನಟಿ ಮಾನ್ವಿತಾ ಹರೀಶ್ ಜತೆ ಕುಳಿತು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರಕ್ಕೆ ಮೆಚ್ಚುಗೆಯನ್ನೂ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಜಕೀಯಕ್ಕಿಳಿದ ಕಮಲ್ ಹಾಸನ್ ಗೆ ಮಾಜಿ ಪ್ರೇಯಸಿ ಗೌತಮಿ ಕೊಟ್ಟ ಶಾಕ್!

ಚೆನ್ನೈ: ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಹುಭಾಷಾ ತಾರೆ ಕಮಲ್ ಹಾಸನ್ ಗೆ ಅವರ ಮಾಜಿ ಗೆಳತಿ, ನಟಿ ...

news

ವಿದ್ಯಾಬಾಲನ್ ನಟಿಸಿದ್ದ ಚಿತ್ರದಲ್ಲಿ ಈಗ ನಟಿ ಜ್ಯೋತಿಕಾ ಕಾಣಿಸಿಕೊಳ್ಳಲಿದ್ದಾರಂತೆ; ಆ ಚಿತ್ರ ಯಾವುದು ಗೊತ್ತಾ…?

ಚೆನ್ನೈ: ಬಾಲಿವುಡ್ ಬೆಡಗಿ ವಿದ್ಯಾ ಬಾಲನ್‌ ನಟಿಸಿದ ತುಮ್ಹಾರಿ ಸುಲು ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ...

news

ಸನ್ನಿ ಲಿಯೋನ್ ಬಗ್ಗೆ ನಟಿ ಕಸ್ತೂರಿ ಶಂಕರ್ ಅವರು ಮಾಡಿರುವ ವಿವಾದಾತ್ಮಕ ಟ್ವೀಟ್ ಏನು ಗೊತ್ತಾ…?

ಚೆನ್ನೈ: ತಮಿಳು ನಟಿ ಕಸ್ತೂರಿ ಶಂಕರ್ ಸದಾ ಏನಾದರೊಂದು ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ...

news

ಪುನೀತ್ ಚಿತ್ರಕ್ಕೆ ಆಯ್ಕೆಯಾದ ಆ ಬೆಡಗಿ ಯಾರು ಗೊತ್ತಾ….?

ಬೆಂಗಳೂರು: ಪವನ್‌ ಒಡೆಯರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ...

Widgets Magazine
Widgets Magazine