ಪುನೀತ್ ರಾಜ್ ಕುಮಾರ್ ಅವರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲನ್ನು ಹತ್ತಿದ್ದು ಹೇಗೆ ಗೊತ್ತಾ...?

ಮೈಸೂರು, ಭಾನುವಾರ, 11 ಮಾರ್ಚ್ 2018 (06:44 IST)

Widgets Magazine

ಮೈಸೂರು : ಸಾಮಾನ್ಯ ಜನರು ಮೈಸೂರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲನ್ನು ಹತ್ತಲು ಹಿಂದೆಟ್ಟು ಹಾಕುತ್ತಾರೆ. ಅಂತಹದರಲ್ಲಿ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬರಿಗಾಲಲ್ಲೇ ಸಾವಿರ ಮೆಟ್ಟಿಲನ್ನು ಹತ್ತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ.


ಶನಿವಾರದಂದು ನಗರದ ಮಹಿಳಾ ಪುರ್ನವಸತಿ ಶಕ್ತಿಧಾಮದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿದ್ದು ಮುಗಿದ ನಂತ ಅವರು ಬರಿಗಾಲಲ್ಲಿ ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲು ಹತ್ತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ. ಅವರ ಅಭಿಮಾನಿಗಳು ಬೆಟ್ಟ ಹತ್ತಿ ಇಳಿಯುವವರೆಗೂ ಅವರ ಜೊತೆಗಿದ್ದು ಸಹಕರಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಾಲಾ ಚಿತ್ರದಲ್ಲಿ ನಟಿಸಿದ ನಾಯಿ ಈಗ ಸುದ್ದಿಯಾಗಿರುವುದು ಯಾಕೆ ಗೊತ್ತಾ..?

ಚೆನ್ನೈ : ಸಿನಿಮಾದ ಸೂಪರ್ ಸ್ಟಾರ್ ಗಳ ಆಪ್ತರು, ಸ್ನೇಹಿರು, ಅವರ ಜೊತೆ ನಟಿಸಿದ ಕಲಾವಿದರು ಆಗಾಗ ...

news

ಕತ್ರಿನಾ ಕೈಫ್ ಹೀಗೆಲ್ಲಾ ಮಾಡಿರುವುದಕ್ಕೆ ಅಮೀರ್ ಖಾನ್ ಅವರು ಸಖತ್ ಸಿಟ್ಟಾಗಿದ್ದಾರಂತೆ!

ಮುಂಬೈ : ಹಿಂದಿನ ದಿನಗಳಲ್ಲಿ ‘ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಶಾರುಖ್ ಖಾನ್ ಅವರು ಕತ್ರಿನಾ ಕೈಫ್ ಅವರ ...

news

ನಟಿ ಅನುಷ್ಕಾ ಶರ್ಮಾ ಹೀಗೆಲ್ಲಾ ಬರೆದು ಮಣ್ಣು ತಿನ್ನುವ ಕೆಲಸ ಮಾಡಿತ್ತಾ ಈ ದಿನಪತ್ರಿಕೆ!

ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು, ತಮ್ಮ ಬಗ್ಗೆ ನಕಲಿ ಸಂದರ್ಶನವನ್ನು ಪ್ರಕಟಿಸಿದ ...

news

ಪತ್ನಿಯ ಮೇಲೆ ಅನುಮಾನಗೊಂಡ ಬಾಲಿವುಡ್ ನಟ ನವಾಝದ್ದೀನ್ ಸಿದ್ದಿಕಿ ಮಾಡಿದ್ದೇನು ಎಂದು ಗೊತ್ತಾದರೆ ಶಾಕ್ ಆಗ್ತಿರಿ!

ಮುಂಬೈ : ಬಾಲಿವುಡ್ ನ ಹೆಸರಾಂತ ನಟ ನವಾಝದ್ದೀನ್ ಸಿದ್ದಿಕಿ ಅವರ ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾದ ಕಾರಣ ...

Widgets Magazine