ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳಲು ಹೊರಟ ನಿರ್ದೇಶಕ ಇಂದ್ರಜಿತ್ ಲಂಕೇಶ್!

ಬೆಂಗಳೂರು, ಶನಿವಾರ, 27 ಜನವರಿ 2018 (05:51 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ, ಇಂದ್ರಜಿತ್ ಲಂಕೇಶ್ ಅವರು ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಈಗ ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ.

 
ಇಂದ್ರಜಿತ್ ಲಂಕೇಶ್ ಅವರು ಈಗ ಹಿಂದಿ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಸಿನಿಮಾದ ಕತೆ, ಕಲಾವಿದರ ಆಯ್ಕೆ, ಸಂಗೀತ ಸಂಯೋಜನೆ ಇತ್ಯಾದಿ  ಕೆಲಸಗಳು ಈಗಾಗಲೆ ಆಗಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ನೀಡುವುದಾಗಿ ತಿಳಿಸಿದ್ದಾರೆ.’ ಕನ್ನಡದ ನಿರ್ದೇಶಕರೊಬ್ಬರು ಬಾಲಿವುಡ್ ಗೆ ಹೋಗಿ ಹಿಂದಿ ಸಿನಿಮಾ ಮಾಡುವುದು ಸುಲಭವಲ್ಲ. ಆ ಕೆಲಸವನ್ನು ಮಾಡಬೇಕು ಅಂತ ಯೋಚನೆ ಮಾಡಿದೆ. ಇದು ಯಾವುದೆ ಕಾರಣಕ್ಕೂ ಹಿಂದಿಗೆ ಡಬ್ ಮಾಡುವ ಸಿನಿಮಾವಲ್ಲ. ನೇರವಾಗಿ ಅದೇ ಭಾಷೆಯಲ್ಲಿಯೇ ತಯಾರು ಮಾಡುತ್ತೇನೆ’ ಎಂದು  ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಣವೀರ್ ಸಿಂಗ್ ಕಿಸ್ಸಿಂಗ್ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು...?

ಸುದ್ದಿಯಾಗುತ್ತಿದ್ದು, ಈಗ ದೀಪಿಕಾ ಅವರು ರಣವೀರ್ ಅವರ ಬಗ್ಗೆ ಮೆಚ್ಚುಗೆಯ ಮಾತೊಂದನ್ನು ಹೇಳಿದ್ದಾರೆ.

news

15 ನಿಮಿಷದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡ ಧ್ರುವಸರ್ಜಾ; ಅಂದಹಾಗೇ, ಆ ಪಾತ್ರವೇನು ಗೊತ್ತಾ...?

ಬೆಂಗಳೂರು : ನಂದ ಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ನಟ ಧ್ರುವ ...

news

ಕರಣ್ ಜೋಹರ್ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದು ಯಾಕೆ...?

ಮುಂಬೈ : ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹಾಗು ಅವರ ಧರ್ಮಾ ಪ್ರೊಡಕ್ಷನ್, ವಿತರಕರು, ಕಾರ್ಯಕ್ರಮದ ...

news

ಅನುಷ್ಕಾ ಅವರನ್ನು ನೋಡಲು ಭಾಗಮತಿ ಸೆಟ್ ಗೆ ಮುಖ ಮುಚ್ಚಿಕೊಂಡು ಬಂದ ನಟ ಯಾರು ಗೊತ್ತಾ…?

ಹೈದರಾಬಾದ್ : ಟಾಲಿವುಡ್ ನ ನಟ ಪ್ರಭಾಸ್ ಹಾಗು ಅನುಷ್ಕಾ ಶೆಟ್ಟಿ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ...

Widgets Magazine
Widgets Magazine