ವಿವಾದಕ್ಕೆಡೆ ಮಾಡಿದ ಜಗ್ಗೇಶ್ ಟ್ವೀಟ್

Bangalore, ಸೋಮವಾರ, 7 ಆಗಸ್ಟ್ 2017 (12:21 IST)

ಬೆಂಗಳೂರು: ನೂತನವಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ವೆಂಕಯ್ಯನಾಯ್ಡು ಆಯ್ಕೆ ಕುರಿತಂತೆ ನಟ ಜಗ್ಗೇಶ್ ಮಾಡಿರುವ ಟ್ವೀಟ್ ಒಂದು ಚರ್ಚೆಗೆ ಗ್ರಾಸವಾಗಿದೆ.


 
ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಲ್ಲಿ ಭಾಷಾ ಭಾವನೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಆಕ್ಷೇಪಿಸಿದರು. ಆದರೆ ಇಂದು ಅವರು ಉಪರಾಷ್ಟ್ರಪತಿಯಾದರು. ಅಂದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದ್ದರೆ, ಕರ್ನಾಟಕಕ್ಕೆ ಹೆಮ್ಮೆಯ  ವಿಷಯವಾಗುತ್ತಿತ್ತು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.
 
ಈ ಟ್ವೀಟ್ ಭಾರೀ ವಿವಾದಕ್ಕೆ ಈಡಾಗುತ್ತಿದ್ದಂತೆ ಜಗ್ಗೇಶ್ ಈ ಟ್ವೀಟ್ ನ್ನು ತಮ್ಮ ವಾಲ್ ನಿಂದ ಅಳಿಸಿ ಹಾಕಿದ್ದಾರೆ.
 
ಇದನ್ನೂ ಓದಿ.. ಊಟಕ್ಕಾಗಿ ಪತ್ನಿ ಜತೆ ಜಗಳವಾಡಿ ಮಕ್ಕಳನ್ನೇ ಕೊಂದ ಪಾಪಿ ತಂದೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಜಗ್ಗೇಶ್ ವೆಂಕಯ್ಯನಾಯ್ಡು ಉಪರಾಷ್ಟ್ರಪತಿ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Jaggesh Sandalwood Vice President Venkaih Naidu Kannada Film News

ಸ್ಯಾಂಡಲ್ ವುಡ್

news

ಟ್ವಿಂಕಲ್ ಖನ್ನಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅಕ್ಷಯ್ ಕುಮಾರ್

ಸದಾ ಒಂದಿಲ್ಲೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರಲು ಬಯಸುವ ಬಾಲಿವುಡ್`ನ ತಾರಾ ಜೋಡಿ ಅಕ್ಷಯ್ ಮತ್ತು ...

news

ಅಮೀರ್ ಖಾನ್, ಪತ್ನಿಗೆ ಎಚ್1ಎನ್1

ಮುಂಬೈ: ಮಾರಕ ಎಚ್1ಎನ್1 ರೋಗ ಬಾಲಿವುಡ್ ಮಂದಿಯನ್ನೂ ಬಿಟ್ಟಿಲ್ಲ ನೋಡಿ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ...

news

ಸುದೀಪ್ ಹಾದಿ ಹಿಡಿದ ದರ್ಶನ್

ಬೆಂಗಳೂರು: ಕಿಚ್ಚ ಸುದೀಪ್ ಆಗಾಗ ತಮ್ಮ ಕಂಚಿನ ಕಂಠವನ್ನು ಬೇರೆಯವರ ಚಿತ್ರಕ್ಕೆ ನೀಡಿದ ಉದಾಹರಣೆಯಿದೆ. ಇದೀಗ ...

news

ಮದುವೆ ಸುದ್ದಿ ಹಬ್ಬಿಸುತ್ತಿದ್ದವರಿಗೆ ಉತ್ತರ ಕೊಟ್ಟ ಬಾಹುಬಲಿ ಪ್ರಭಾಸ್

ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ಮೇಲೆ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ...

Widgets Magazine