Widgets Magazine

ಕೆಂಗೇರಿಯಲ್ಲಿ ನಟಿ ರಚನಾ ಅಂತ್ಯಸಂಸ್ಕಾರ

ಬೆಂಗಳೂರು, ಗುರುವಾರ, 24 ಆಗಸ್ಟ್ 2017 (13:06 IST)

Widgets Magazine

ಬೆಂಗಳೂರು: ನಿನ್ನೆ ತಡರಾತ್ರಿ ನೆಲಮಂಗಲ ಬಳಿ ನಡೆದ ಅಪಘಾತದಲ್ಲಿ ದುರ್ಮರಣಕ್ಕೀಡಾದ ನಟಿ ರಚನಾ ಅಂತ್ಯ ಸಂಸ್ಕಾರ ಕೆಂಗೇರಿಯಲ್ಲಿ ನಡೆಯಲಿದೆ.


 
ಈಗಾಗಲೇ ಮೃತದೇಹ ರಚನಾ ಅವರ ಆರ್ ಆರ್ ನಗರ ನಿವಾಸ ತಲುಪಿದೆ. ಮೃತದೇಹ ನೋಡುತ್ತಿದ್ದಂತೆ ತಾಯಿ ಜಾನಕಿ ಸೇರಿದಂತೆ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.
 
ಒಂದು ಗಂಟೆಗಳ ಕಾಲದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ ನಂತರ ರಚನಾ ಮೃತದೇಹವನ್ನು ಕೆಂಗೇರಿಯ ಚಿತಾಗಾರದಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
 
ಇದನ್ನೂ ಓದಿ.. ‘ಗಣಪತಿ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರದ ಬಳಿ ಪರಿಣಿತರಿದ್ದಾರೆ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಡೈವೋರ್ಸ್ ಕೇಸ್ ವಾಪಸ್ ಪಡೆದ ಸುದೀಪ್, ಪ್ರಿಯಾ ದಂಪತಿ

ಕನ್ನಡದ ಖ್ಯಾತ ನಟ ಸುದೀಪ್ ಮತ್ತು ಪ್ರಿಯಾ ದಂಪತಿ ವಿಚ್ಛೇದನಾ ಅರ್ಜಿಯನ್ನ ವಾಪಸ್ ಪಡೆದಿದ್ದಾರೆ. ಪರಸ್ಪರ ...

news

ಜಗ್ಗೇಶ್ ಗೆ ಎಷ್ಟು ಭಾಷಾ ಪ್ರವೀಣ ಗೊತ್ತಾ?

ಬೆಂಗಳೂರು: ಯಾವುದೇ ರೀತಿಯ ಪಾತ್ರ ಕೊಟ್ಟರೂ ಅಭಿನಯಿಸಬಲ್ಲ ಕಲಾವಿದ ಎನ್ನುವ ಕಾರಣಕ್ಕೇ ಜಗ್ಗೇಶ್ ಗೆ ...

news

ಸ್ಯಾಂಡಲ್ ವುಡ್ ತಾರೆಯರ ಗಣಪನ ಜಪ

ಬೆಂಗಳೂರು: ಗೌರಿ, ಗಣೇಶ ಹಬ್ಬ ಬಂದೇ ಬಿಡ್ತು. ಸ್ಯಾಂಡಲ್ ವುಡ್ ತಾರೆಯರು ಇದೀಗ ಪರಿಸರ ಸ್ನೇಹಿ ಗಣೇಶ ಹಬ್ಬ ...

news

ಕನ್ನಡ ಕಿರುತೆರೆ ನಟಿ ರಚನಾ ದುರ್ಮರಣ

ಬೆಂಗಳೂರು: ಮಹಾನದಿ, ಮಧುಬಾಲಾ ಸೇರಿದಂತೆ ಜನಪ್ರಿಯ ಧಾರವಾಹಿಗಳ ನಾಯಕಿ ನಟಿಯಾಗಿ ಅಭಿನಯಿಸಿದ್ದ ಕನ್ನಡ ...

Widgets Magazine Widgets Magazine