ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಚಿನ್ನು ಆಲಿಯಾಸ್ ಕವಿತಾ ಗೌಡ

ಬೆಂಗಳೂರು, ಶನಿವಾರ, 28 ಅಕ್ಟೋಬರ್ 2017 (08:11 IST)

Widgets Magazine

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯಿಂದ ಹೊರ ಬಂದು ತೆಲುಗು ಧಾರವಾಹಿ, ಕನ್ನಡ ಸಿನಿಮಾ ಎಂದು ಓಡಾಡಿಕೊಂಡಿದ್ದ ಚಿನ್ನು ಆಲಿಯಾಸ್ ಮತ್ತೆ ಕನ್ನಡ ಧಾರವಾಹಿಗೆ ಮರಳಿದ್ದಾರೆ.


 
ಆದರೆ ಈ ಬಾರಿ ಅವರು ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಲರ್ಸ್ ವಾಹಿನಿಯಲ್ಲಲ್ಲ. ಫಾರ್ ಎ ಚೇಂಜ್ ಜೀ ಕನ್ನಡ ವಾಹಿನಿಯಲ್ಲಿ. ‘ವಿದ್ಯಾ ವಿನಾಯಕ’ ಎಂಬ ಹೊಸ ಧಾರವಾಹಿಯಲ್ಲಿ ಕವಿತಾ ಗೌಡ ನಾಯಕಿ ಪಾತ್ರ ನಿರ್ವಹಿಸಲಿದ್ದಾರೆ.
 
ಇದೇ ಸೋಮವಾರ ರಾತ್ರಿ 8 ಗಂಟೆಗೆ ವಿದ್ಯಾ ವಿನಾಯಕ ಧಾರವಾಹಿ ಪ್ರಸಾರವಾಗಲಿದೆ. ಯಶಸ್ವೀ ಉದ್ಯಮಿ, ಪಕ್ಕಾ ಪ್ರಾಕ್ಟಿಕಲ್ ಹುಡುಗ ವಿನಾಯಕ ಮತ್ತು ಜೀವನವನ್ನು ಸಿಂಪಲ್ ಎಂದು ತಿಳಿದುಕೊಂಡಿರುವ ವಿದ್ಯಾ ನಡುವಿನ ಪ್ರೀತಿಯ ಕತೆ ‘ವಿದ್ಯಾ ವಿನಾಯಕ’.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕನ್ನಡವೆಂದರೆ ಬಾಲಿವುಡ್ ಬೆಡಗಿ ದೀಪಿಕಾಗೆ ಇಷ್ಟೊಂದು ಅಸಡ್ಡೆಯೇ?

ಮುಂಬೈ: ಕನ್ನಡ ನಾಡಿನವಳಾಗಿದ್ದುಕೊಂಡು, ಇಲ್ಲಿಯೇ ಮೊದಲು ಬಣ್ಣ ಹಚ್ಚಿ ನಂತರ ಖ್ಯಾತಿ ಪಡೆದ ದೀಪಿಕಾ ...

news

ಕ್ರೈಂ ಬ್ರಾಂಚ್ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಪ್ರಭಾಸ್ ಪೂಜೆ!

ಹೈದರಾಬಾದ್: ಬಾಹುಬಲಿ ಚಿತ್ರವಾದ ಮೇಲೆ ಜಗತ್ತಿನ ಯಾವ ಮೂಲೆಯಿಂದೆಲ್ಲಾ ಪ್ರಭಾಸ್ ಆರಾಧಿಸುವವರು ಇದ್ದಾರೆ ...

news

ಬಿಗ್ ಬಾಸ್ ಮನೆಯಲ್ಲಿ ಅಸ್ವಸ್ಥಗೊಂಡ ಅನುಪಮಾ

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ...

news

ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ ಕಲಹ, ಕಣ್ಣೀರು…

ಬೆಂಗಳೂರು: ಎರಡನೇ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದೆ. ಈ ವಾರ ಬಿಗ್ ಬಾಸ್ ...

Widgets Magazine