ಕನ್ನಡದಲ್ಲಿ ಕಿಚ್ಚ ಸುದೀಪ್ ಇಷ್ಟಪಡುವ ಇಬ್ಬರೇ ವ್ಯಕ್ತಿಗಳು ಯಾರು ಗೊತ್ತಾ?!

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (10:51 IST)

ಬೆಂಗಳೂರು: ಕಿಚ್ಚ ಸುದೀಪ್ ರನ್ನು ಸಾಕಷ್ಟು ಜನ ಮೆಚ್ಚಿನ ನಟ ಎಂದು ಆರಾಧಿಸುತ್ತಾರೆ. ಅದೇ ಕಿಚ್ಚ ಸುದೀಪ್ ಗೆ ಇಬ್ಬರು ನಟರು ಮಾತ್ರ ಫೇವರಿಟ್ ಅಂತೆ. ಅವರು ಯಾರೆಲ್ಲಾ ಗೊತ್ತಾ?!
 

ವಿಷ್ಣುವರ್ಧನ್ ಮತ್ತು ಪ್ರಕಾಶ್ ರೈ. ವಿಷ್ಣುವರ್ಧನ್ ಮೇಲಿನ ಅಭಿಮಾನದಿಂದ ಈಗಾಗಲೇ ಕಿಚ್ಚ ಅವರ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಸಿಎಂ ಸಿದ್ದರಾಮಯ್ಯರನ್ನೂ ಭೇಟಿ ಮಾಡಿ ಓಡಾಡಿದ್ದಾರೆ.
 
ಅಷ್ಟೇ ಅಲ್ಲ, ಮಾತಾಡ್ ಮಾತಾಡ್ ಮಲ್ಲಿಗೆ ಎಂಬ ಸಿನಿಮಾದಲ್ಲಿ ಸಾಹಸಸಿಂಹನ ಜತೆ ಅಭಿನಯಿಸಿರುವ ಸುದೀಪ್ ಗೆ ಅವರ ಮೇಲೆ ಎಲ್ಲಿಲ್ಲದ ಗೌರವವಂತೆ. ಅದೇ ರೀತಿ ಸುದೀಪ್ ಇಷ್ಟಪಡುವ ಇನ್ನೊಬ್ಬ ನಟ ಎಂದರೆ ಪ್ರಕಾಶ್ ರೈ. ಆದರೆ ರನ್ನ ಸಿನಿಮಾದಲ್ಲಿ ಮಾತ್ರ ಒಟ್ಟಿಗೆ ನಟಿಸಲು ಅವಕಾಶ ಸಿಕ್ಕಿದ್ದಂತೆ.
 
ಪ್ರಕಾಶ್ ರೈ ಬರೆದ ಇರುವುದೆಲ್ಲವ ಬಿಟ್ಟು ಎಂಬ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಸುದೀಪ್ ಈ ಇಬ್ಬರು ನಟರ ಮೇಲೆ ತಮಗಿರುವ ಪ್ರೀತಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಿಚ್ಚ ಸುದೀಪ್ ವಿಷ್ಣುವರ್ಧನ್ ಪ್ರಕಾಶ್ ರೈ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Vishnuvardhan Sandalwood Prakash Raj Kiccha Sudeep Kannada Film News

ಸ್ಯಾಂಡಲ್ ವುಡ್

news

ತಮಿಳು ನಟ ವಿಶಾಲ್‌ ಕಾವೇರಿ ವಿಷಯ ಕೆದಕಿದ್ದು ಯಾಕೆ…?

ತಮಿಳುನಾಡು : ತಮಿಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ತಮಿಳು ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ...

news

ಕಂಗನಾ ಅಭಿನಯದ ಮಣಿಕರ್ಣಿಕಾ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದ್ದು ಯಾಕೆ ಗೊತ್ತಾ...?

ಜೈಪುರ್ : ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ತೀವ್ರ ವಿರೋಧದ ನಂತರ ಬಿಡುಗಡೆಯಾಗಿ ಯಶಸ್ವಿಯಾಗಿ ...

news

ರಷ್ಯಾದ ಯುವಕನೊಂದಿಗೆ ಹಾಟ್ ನಟಿ ಶ್ರೇಯಾ ಶರಣ್ ಮದುವೆ..!?

ಹೌದು, ಹೀಗೊಂದು ಸುದ್ದಿ ಈಗ ಎಲ್ಲೆಡೆ ಹರಡುತ್ತಿದೆ. ನಾವೀಗ 2018 ರಲ್ಲಿ ಇನ್ನಷ್ಟು ಸೆಲೆಬ್ರಿಟಿ ...

news

ಫೆಬ್ರವರಿ 2019 ರೊಳಗೆ ಕಂಗನಾ ರಾನೌತ್ ಮದುವೆಯಾಗಲಿದ್ದಾರಂತೆ

ನಟಿ ಕಂಗನಾ ರನೌತ್ ಹಾಗು ಹೃತಿಕ್ ರೋಷನ್ ಅವರ ವಿವಾದದ ನಡುವೆಯು 2017 ರಲ್ಲಿ ಒಮ್ಮೆ ಕಂಗನಾ " ನಾನು ...

Widgets Magazine
Widgets Magazine