ಟ್ವಿಟರ್ ನಲ್ಲಿ ಮಾತನಾಡುತ್ತಾ ಭಾವುಕರಾದ ಕಿಚ್ಚ ಸುದೀಪ್

ಬೆಂಗಳೂರು, ಗುರುವಾರ, 30 ನವೆಂಬರ್ 2017 (09:00 IST)

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಟ್ವಿಟರ್ ಮೂಲಕ ಕನೆಕ್ಟ್ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಕಿಚ್ಚ ಇದರ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.
 

ಟ್ವಿಟರ್ ನಲ್ಲಿ ಕಿಚ್ಚನ ಫಾಲೋವರ್ ಗಳ ಸಂಖ್ಯೆ ಇದೀಗ 1.41 ಮಿಲಿಯನ್ ದಾಟಿದೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ ಕಿಚ್ಚ ಭಾವುಕರಾಗಿ ಸಂದೇಶ ಬರೆದುಕೊಂಡಿದ್ದಾರೆ.
 
ನಿಮ್ಮ ದೈನಂದಿನ ಜೀವನದಲ್ಲಿ ನನಗೂ ಒಂದು ಸ್ಥಾನ ಕೊಟ್ಟಿರುವುದಕ್ಕೆ ಧನ್ಯವಾದಗಳು. ಒಂದು ವೇಳೆ ಯಾರಾದರೂ ನನ್ನ ಬಳಿ ಜೀವನದಲ್ಲಿ ಏನು ಗಳಿಸಿದ್ದೀಯಾ ಎಂದರೆ ನಿಮ್ಮಂತಹ ಎಲ್ಲಾ ಸ್ನೇಹಿತರನ್ನು ತೋರಿಸುತ್ತೇನೆ. ತುಂಬಾ ಧನ್ಯವಾದ. ಪ್ರೀತಿಯಿರಲಿ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಫೋಟೋ ಶೂಟ್ ನಲ್ಲಿ ಬೆತ್ತಲಾದ ಸನ್ನಿ ಲಿಯೋನ್!

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಪ್ರಾಣಿ ದಯಾ ಸಂಘ ಪೇಟಾಗಾಗಿ ಬೆತ್ತಲಾಗಿ ...

news

ಸೂಪರ್ ಸ್ಟಾರ್ ಜೆಕೆಗೆ ಐಲವ್ ಯೂ ಎಂದರು ಶ್ರುತಿ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ಹುಡುಗಿಯರೆಲ್ಲಾ ಕ್ಯಾಪ್ಟನ್ ಜೆಕೆಯನ್ನು ಇಂಪ್ರೆಸ್ ಮಾಡಬೇಕಿದೆ. ...

news

ಕಾಲೇಜ್ ಕುಮಾರನೊಂದಿಗೆ ಕಿರಿಕ್ ಮಾಡಿಕೊಂಡರಾ ಸಂಯುಕ್ತಾ?

ಬೆಂಗಳೂರು: ಸಿನಿಮಾ ಮುಗಿದ ಮೇಲೆ ನಟಿಯರು ಪ್ರಚಾರಕ್ಕೆ ಬರಲ್ಲ ಎನ್ನುವ ನಿರ್ಮಾಪಕರ ಆರೋಪ ಹೊಸದೇನಲ್ಲ. ಇದೀಗ ...

news

ವಿಶ್ವಸುಂದರಿಯಾದವರಿಗೆ ಯಾವ ಯಾವ ರೀತಿ ಆದಾಯ ಬರುತ್ತಾ ಗೊತ್ತಾ?

ಮುಂಬೈ: ಸುಮಾರು 17 ವರ್ಷಗಳ ಸುದೀರ್ಘ ನಿರೀಕ್ಷೆಯ ನಂತರ ಮಿಸ್ ವರ್ಲ್ಡ್ ಪಟ್ಟ ಭಾರತಕ್ಕೆ ದೊರೆತಿದೆ. ದೇಶದ ...

Widgets Magazine
Widgets Magazine