ಅಂಬರೀಷ್ ಪತ್ನಿ ಸುಮಲತಾಗೆ ಕಿಚ್ಚ ಸುದೀಪ್ ಕೊಟ್ಟ ಸರ್ಟಿಫಿಕೇಟ್!

ಬೆಂಗಳೂರು, ಶನಿವಾರ, 25 ನವೆಂಬರ್ 2017 (08:12 IST)

ಬೆಂಗಳೂರು: ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಮೂಡಿಬರಲಿರುವ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಈ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಗೆ ಕಿಚ್ಚ ಸುದೀಪ್ ಒಂದು ಹೊಗಳಿಕೆ ಕೊಟ್ಟಿದ್ದಾರೆ.
 

ಚಿತ್ರ ಸೆಟ್ಟೇರಿದ ಖುಷಿಯಲ್ಲಿ ಸುಮಲತಾ ಅಂಬರೀಷ್ ಸುದೀಪ್ ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಅಂಬಿ ಮಾಮನ ಇಷ್ಟು ಚೆನ್ನಾಗಿ ನೋಡ್ಕೊಳ್ಳುವಲ್ಲಿ ನಿಮ್ಮ ಪಾತ್ರವೇ ದೊಡ್ಡದು ಎಂದು ಹೊಗಳಿದ್ದಾರೆ.
 
ಅಂದ ಹಾಗೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಅಂಬರೀಷ್ ಯುವಕನಾಗಿದ್ದಾಗ ಇದ್ದ ಪಾತ್ರವನ್ನು ಸುದೀಪ್ ನಿರ್ವಹಿಸಲಿದ್ದಾರೆ. ಅಂಬೀರಷ್ ಮತ್ತು ಸುದೀಪ್ ಮತ್ತೆ ಈ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೊಸ ಲುಕ್ ನಲ್ಲಿ ಸೋನಂ; ಪ್ಯಾಂಟ್ ಮೇಲೆ ಸೀರೆ!

ಮುಂಬೈ: ಬಾಲಿವುಡ್ ಮಂದಿ ಫ್ಯಾಷನ್ ಪ್ರೀಯರು. ಟ್ರೆಂಡಿ ದಿರಿಸುಗಳ ಮೂಲಕ ಸದಾ ಒಂದಿಲ್ಲೊಂದು ...

news

ಕ್ಯಾಪ್ಟನ್ ನಿವೇದಿತಾ ಮೇಲೆ ಕಹಿಯಾಗಿ ವರ್ತಿಸಿದ ಚಂದ್ರು

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವ ನಿವೇದಿತಾ ಮೇಲೆ ಸಿಹಿಕಹಿ ಚಂದ್ರು ...

news

ಹಾಟ್ ನಟಿ ಸುಷ್ಮಿತಾ ಸೇನ್‌ಗೂ ಅವನಿಗೂ ಸಂಬಂಧ ಬೇಡವಂತೆ...!

ಮುಂಬೈ: ಬಾಲಿವುಡ್ ಮಾದಕ ನಟಿ ಸುಷ್ಮಿತಾ ಸೇನ್ ಲವ್ ಲೈಫ್ ಮತ್ತೆ ಬ್ರೆಕಪ್‌ನಿಂದಾಗಿ ಹೈಡ್‌ಲೈನ್ ...

news

ಬಟ್ಟೆ ಇಲ್ಲದೇ ಓಡಾಡಿದ ಮಾಡೆಲ್!

ಅಮೆರಿಕಾ: ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟು ಈ ಮಾಡೆಲ್ ಮಿಂಚುತ್ತಿದ್ದಾಳೆ ಇದರಲ್ಲಿ ...

Widgets Magazine
Widgets Magazine