ಶಿವಣ್ಣ ಅಂದು ಮಾಡಿದ್ದ ಸಹಾಯಕ್ಕೆ ಇಂದು ಋಣ ತೀರಿಸಿದ ಕಿಚ್ಚ ಸುದೀಪ್!

ಬೆಂಗಳೂರು, ಭಾನುವಾರ, 17 ಮಾರ್ಚ್ 2019 (09:11 IST)

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಕವಚ ಸಿನಿಮಾದ ಅಡಿಯೋ ರಿಲೀಸ್ ಆಗಿದೆ. ಇದನ್ನು ಮಾಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.


 
ಆ ಮೂಲಕ ಕಿಚ್ಚ ಸುದೀಪ್ ಶಿವಣ್ಣ ಅಂದು ತಮಗೆ ಮಾಡಿದ್ದ ಸಹಾಯದ ಋಣ ತೀರಿಸಿದ್ದಾರೆ. ಅಷ್ಟಕ್ಕೂ ಆವತ್ತು ಶಿವಣ್ಣ, ಸುದೀಪ್ ಗೆ ಏನು ಸಹಾಯ ಮಾಡಿದರು?
 
ಸುದೀಪ್ ನಾಯಕನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ‘ಸ್ಪರ್ಶ’. ಈ ಸಿನಿಮಾದ ಅಡಿಯೋ ಬಿಡುಗಡೆ ಮಾಡಿದ್ದು, ಸ್ಟಾರ್ ನಟ ಶಿವರಾಜ್ ಕುಮಾರ್. ಆ ಮೂಲಕ ಆಗ ಚಿತ್ರರಂಗಕ್ಕೆ ಹೊಸಬರಾಗಿದ್ದ ಸುದೀಪ್ ಗೆ ಪ್ರೋತ್ಸಾಹ ನೀಡಿದ್ದರು.
 
ಈಗ ಅದೇ ಶಿವಣ್ಣನ ಹೊಸ ಬಗೆಯ ಸಿನಿಮಾ ಅಡಿಯೋ ರಿಲೀಸ್ ಮಾಡುವ ಮೂಲಕ ಸುದೀಪ್ ಋಣ ಸಂದಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಂದಿನ ಘಟನೆಯನ್ನು ನೆನೆದು ಸುದೀಪ್, ಶಿವಣ್ಣನ ಉಪಕಾರ ಸ್ಮರಿಸಿದ್ದಾರೆ ಅಲ್ಲದೆ, ನಾನು ನಿಮ್ಮ ದೊಡ್ಡ ಫ್ಯಾನ್ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಲ್ಲಿ ಅನಿಸುತಿದೆ.. ಹಾಡು!

ಬೆಂಗಳೂರು: ಮುಂಗಾರು ಮಳೆ ಸಿನಿಮಾದಲ್ಲಿ ಅನಿಸುತಿದೆ ಯಾಕೋ ಇಂದು ಎಂದು ಮಳೆಯಲ್ಲಿ ನೆನೆದು ಮೋಡಿ ಮಾಡಿದ್ದ ...

news

ಪುಟ್ಟಗೌರಿ ರಂಜಿನಿ ರಾಘವನ್ ಇನ್ನೀಗ ಸೀರಿಯಲ್ ಡೈರೆಕ್ಟರ್!

ಬೆಂಗಳೂರು: ಪುಟ್ಟ ಗೌರಿ ಮದುವೆ ಧಾರವಾಹಿ ಮೂಲಕ ಪ್ರೇಕ್ಷಕರನ್ನು ಸುಮಾರು 6 ವರ್ಷಗಳ ಕಾಲ ರಂಜಿಸುತ್ತಾ ನಟಿ ...

news

ಕಾಂಗ್ರೆಸ್ ಗೆ ತಪರಾಕಿ ನೀಡಿದ ನಟ ಆರ್. ಮಾಧವನ್ ಗೆ ರಾಜಕೀಯ ಪಾಠ ಮಾಡಿದ ಟ್ವಿಟರಿಗರು

ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ತಮಾಷೆಯ ವಿಡಿಯೋ ಮಾಡಿ ...

news

ಎಷ್ಟೋ ದಿನಗಳ ನಂತರ ಮೋಡಿ ಮಾಡಿದ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡು

ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಸಿನಿಮಾದ ಹಾಡುಗಳೆಂದರೆ ಹಾಡಿದವರು ಯಾರು ಎಂದು ಕೇಳವ ಹಾಗೇ ಇರಲಿಲ್ಲ. ಆ ...

Widgets Magazine