ಸಿಎಂಗೆ ಪತ್ರ ಬರೆದ ಕಿಚ್ಚ ಸುದೀಪ್

Bangalore, ಬುಧವಾರ, 9 ಆಗಸ್ಟ್ 2017 (10:43 IST)

ಬೆಂಗಳೂರು: ರಾಜ್ಯ ಸರ್ಕಾರ ಕೆರೆಗಳ ಡಿನೋಟಿಫಿಕೇಷನ್ ಮಾಡಲು ಮುಂದಾಗಿದ್ದರೆ, ಹಲವರು ಇದರ ವಿರುದ್ಧಅಭಿಯಾನ ಆರಂಭಿಸಿದ್ದಾರೆ.


 
ಕೆರೆಗಳನ್ನು ಉಳಿಸಿ ಎಂದು ಪರಿಸರವಾದಿಗಳು, ಸಂಘಟನೆಗಳ ಕೂಗಿಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ. ಟ್ವಿಟರ್ ನಲ್ಲಿ ಕೆರೆಗಳ ಸಂರಕ್ಷಣೆ ಮಾಡೋಣ ಎಂದು ಸಂದೇಶ ಬರೆದಿರುವ ನಟ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಈ ನಿಟ್ಟಿನಲ್ಲಿ ಪತ್ರ ಬರೆದಿದ್ದಾರೆ.
 
ಕೆರೆಗಳು ನಮ್ಮ ಜೀವನಾಡಿ. ನಮ್ಮ ಸಂತೃಪ್ತ ಬದುಕಿಗೆ ಕೆರೆಗಳು ಅನಿವಾರ್ಯ. ಬೆಂಗಳೂರಿನ ಎಲ್ಲಾ ಕೆರೆಗಳನ್ನು ಸಂರಕ್ಷಿಸುವ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.
 
ಇದನ್ನೂ ಓದಿ.. ರಾಜ್ಯಸಭೆ ಚುನಾವಣೆ ಬಿಜೆಪಿಗೆ ಅಪಾಯದ ಸೂಚನೆಯೇ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಿಚ್ಚ ಸುದೀಪ್ ಸಿಎಂ ಸಿದ್ಧರಾಮಯ್ಯ ಕೆರೆಗಳ ಡಿನೋಟಿಫಿಕೇಷನ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Sandalwood Cm Siddaramaih Lake Denotification Kiccha Sudeep Kannada Film News

ಸ್ಯಾಂಡಲ್ ವುಡ್

news

‘ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ’

ನವದೆಹಲಿ: ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ ಎಂದು ಬಾಲಿವುಡ್ ...

news

ಗೆಳೆಯನಲ್ಲದಿದ್ದರೇನು? ದರ್ಶನ್ ಬೆನ್ನುತಟ್ಟಿದ ಕಿಚ್ಚ ಸುದೀಪ್!

ಬೆಂಗಳೂರು: ದರ್ಶನ್ ಮತ್ತು ಕಿಚ್ಚ ಸುದೀಪ್ ನಾವು ಗೆಳೆಯರಲ್ಲ ಎಂದು ಪರಸ್ಪರ ಕಿತ್ತಾಡಿಕೊಂಡಿದ್ದು ಹಳೆಯ ...

news

ಕುತೂಹಲ ಸೃಷ್ಟಿಸಿದ ರಜನೀಕಾಂತ್-ಬಿಜೆಪಿ ನಾಯಕರ ಭೇಟಿ

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸದ್ಯದಲ್ಲೇ ರಾಜಕೀಯ ಸೇರುತ್ತಾರೆ ಎಂಬೆಲ್ಲಾ ಸುದ್ದಿಗಳಿಗೆ ಪುಷ್ಠಿ ...

news

ವಿವಾದಕ್ಕೆಡೆ ಮಾಡಿದ ಜಗ್ಗೇಶ್ ಟ್ವೀಟ್

ಬೆಂಗಳೂರು: ನೂತನವಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ವೆಂಕಯ್ಯನಾಯ್ಡು ಆಯ್ಕೆ ಕುರಿತಂತೆ ನಟ ಜಗ್ಗೇಶ್ ...

Widgets Magazine