ಕುರುಕ್ಷೇತ್ರಕ್ಕೆ ಭಾನುವಾರ ಮುಹೂರ್ತ

Bangalore, ಶುಕ್ರವಾರ, 4 ಆಗಸ್ಟ್ 2017 (11:34 IST)

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ಕ್ಕೆ ಭಾನುವಾರ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಹರಿದುಬರಲಿದೆ.


 
ಅದ್ದೂರಿ ವೆಚ್ಚದಲ್ಲಿ ಮುನಿರತ್ನ ನಿರ್ಮಿಸುತ್ತಿರುವ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸಿಎಂ ಜತೆಗೆ ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವೆ ಉಮಾಶ್ರೀ ಇರಲಿದ್ದಾರೆ.
 
ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರದಲ್ಲಿ ರವಿಚಂದ್ರನ್, ಅಂಬರೀಷ್,  ಅರ್ಜುನ್ ಸರ್ಜಾ, ಶ್ರೀನಾಥ್,  ರವಿಶಂಕರ್,  ಶಶಿಕುಮಾರ್, ಲಕ್ಷ್ಮೀ, ಸ್ನೇಹಾ ಸೇರಿದಂತೆ ಬಹುತಾರಾಗಣವಿದೆ.
 
ಇದನ್ನೂ ಓದಿ.. ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಸಿಬಿಸಿ ಲೈಂಗಿಕ ದೃಶ್ಯಗಳಿಂದ ಈ ಚಿತ್ರದ 48 ದೃಶ್ಯಗಳು ಕಟ್

ಇತ್ತೀಚಿನ ದಿನಗಳಲ್ಲಿ ಅತಿರಂಜಿತ ಲೈಂಗಿಕ ದೃಶ್ಯ, ಅಪರಾಧಕ್ಕೆ ಸಂಬಂಧಿತ ದೃಶ್ಯಗಳಗನ್ನೊಳಗೊಂಡ ಚಿತ್ರಗಳ ...

news

ಗಂಡನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡ ಮಾಡೆಲ್..!

ಗಂಡನಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಲೈವ್`ನಲ್ಲೇ ಮಾಡೆಲ್ ನೇಣಿಗೆ ಶರಣಾಗಿರುವ ಘಟನೆ ಬಾಂಗ್ಲಾದೇಶದ ...

news

ವಿವಾದದಲ್ಲಿ ಶಿವರಾಜ್ ಕುಮಾರ್ ಸಿನಿಮಾ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರಕ್ಕೆ ಮತ್ತೆ ಸಂಕಷ್ಟ ...

news

‘ಸನ್ನಿ ಲಿಯೋನ್ ರ ಕಾಂಡೋಮ್ ಜಾಹೀರಾತು ನೋಡಕ್ಕಾಗಲ್ಲ’

ಪಣಜಿ: ಕುಟುಂಬದವರ ಎದುರು ಮುಜುಗರ ತರುವಂತಹ ದೃಶ್ಯ ಬಂದರೆ ನೋಡಿಕೊಂಡು ಸುಮ್ಮನಿರೋದು ಹೇಗೆ? ಗೋವಾದ ...

Widgets Magazine