Widgets Magazine
Widgets Magazine

ಸ್ಯಾಂಡಲ್ ವುಡ್ ನಲ್ಲಿ ಮಹಾಭಾರತವೇ ನಡೆಯಲಿದೆ!

ಬೆಂಗಳೂರು, ಬುಧವಾರ, 30 ಆಗಸ್ಟ್ 2017 (08:31 IST)

Widgets Magazine

ಬೆಂಗಳೂರು: ಮುನಿರತ್ನ ನಿರ್ಮಾಣದಲ್ಲಿ ಕುರುಕ್ಷೇತ್ರ ಎಂಬ ಬಿಗ್ ಬಜೆಟ್ ನ ಪೌರಾಣಿಕ ಚಿತ್ರ ಬರಲಿರುವುದು ಎಲ್ಲರಿಗೂ ಗೊತ್ತೇ  ಇದೆ. ಇದೀಗ ಇನ್ನೊಂದು ಪೌರಾಣಿಕ ಚಿತ್ರದ ಬಗ್ಗೆ ಸುದ್ದಿ ಬಂದಿದೆ.


 
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮಹಾಭಾರತ ಎಂಬ ಸಿನಿಮಾ ಬರಲಿದೆಯಂತೆ. ಇದೂ ಕೂಡಾ ಬಿಗ್ ಬಜೆಟ್ ಚಿತ್ರವಾಗಲಿದ್ದು, ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ಏಕ ಕಾಲಕ್ಕೆ ಮೂಡಿ ಬರಲಿವೆ ಎಂಬ ಸುದ್ದಿ ಬಂದಿದೆ.
 
ಬಹುಶಃ ಕುರುಕ್ಷೇತ್ರದ ನಂತರ ಸ್ಯಾಂಡಲ್ ವುಡ್ ನಲ್ಲಿ ಪೌರಾಣಿಕ ಚಿತ್ರದ ಟ್ರೆಂಡ್ ಸೃಷ್ಟಿಯಾಗಬಹುದೇನೋ ಎಂಬ ಊಹೆಗಳಿತ್ತು. ಅದರ ಬೆನ್ನಲ್ಲೇ ಈಗ ಮಹಾಭಾರತದ ಸುದ್ದಿ ಬಂದಿದೆ. ಅಂದ ಹಾಗೆ, ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆಯಷ್ಟೇ.
 
ಇದನ್ನೂ ಓದಿ.. ನಿವೃತ್ತಿ ಬಗ್ಗೆ ಧೋನಿ ತಮ್ಮ ಬಾಲ್ಯದ ಕೋಚ್ ಗೆ ಹೇಳಿದ್ದೇನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಹಾಂಗ್ ಕಾಂಗ್ ಬಾಕ್ಸ್ ಆಫೀಸ್ ಲೂಟಿ ಮಾಡಿ ದಾಖಲೆ ನಿರ್ಮಿಸಿದ `ದಂಗಲ್’

ಮುಂಬೈ: ದಂಗಲ್… ಭಾರತ ಮತ್ತು ಚೀನಾ ಸಿನಿಮಾ ಇಂಟಸ್ಟ್ರಿಯಲ್ಲಿ ಹಲವು ದಾಖಲೆಗಳನ್ನ ಮುರಿದ ಚಿತ್ರ. ಸೂಪರ್ ...

news

‘ಕೆಜಿಎಫ್‘ ಪೋಸ್ಟರ್ ಬಿಡುಗಡೆ… 4 ಭಾಷೆಗಳಲ್ಲಿ ಸಿನಿಮಾ ರಿಲೀಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಕೆಜಿಎಫ್ ನ ಹೊಸ ಪೋಸ್ಟರ್ ರಿಲೀಸ್ ಆಗಿದೆ.

news

ಬಿಗ್ ಬಾಸ್ ಸೀಸನ್ 5ಕ್ಕೆ ಕೌಂಟ್ ಡೌನ್ ಶುರು

ಬೆಂಗಳೂರು: ಬಿಗ್ ಬಾಸ್… ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಅತಿದೊಡ್ಡ ರಿಯಾಲಿಟಿ ಶೋ… ಕನ್ನಡದಲ್ಲಿ ಅತಿ ...

news

ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ಪ್ರಕರಣ: ದಿಲೀಪ್ ಜಾಮೀನು ತಿರಸ್ಕೃತ

ಕೊಚ್ಚಿ: ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ...

Widgets Magazine Widgets Magazine Widgets Magazine