Widgets Magazine Widgets Magazine

ಕರ್ನಾಟಕದ ಸೊಸೆಯಾಗುತ್ತಿದ್ದಾರೆ ಮಲಯಾಳಿ ಬೆಡಗಿ ಭಾವನಾ

ಕೊಚ್ಚಿ, ಗುರುವಾರ, 9 ಮಾರ್ಚ್ 2017 (18:42 IST)

Widgets Magazine

ದಕ್ಷಿಣ ಭಾರತದ ಪ್ರಖ್ಯಾತ ನಟಿ, ಬಹುಭಾಷಾ ತಾರೆ ಭಾವನಾ ಕರ್ನಾಟಕದ ಸೊಸೆಯಾಗ ಹೊರಟಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕ, ಉದ್ಯಮಿ ನವೀನ್ ಜತೆ ಇಂದು ಅವರಿಂದು ಮಾಡಿಕೊಂಡಿದ್ದಾರೆ.
Bhavana Engagement" />
ಕೊಚ್ಚಿಯಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಅವರಿಬ್ಬರು ಉಂಗುರ ಬದಲಾಯಿಸಿಕೊಂಡರು.
 
ಇವರಿಬ್ಬರ ನಡುವೆ ಪ್ರೀತಿ-ಪ್ರೇಮ ಇದೆ. ನಾಲ್ಕು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ, ಎಂದು ಹಲವು ದಿನಗಳಿಂದ ಗಾಂಧಿನಗರದಲ್ಲಿ ವದಂತಿ ಹರಿದಾಡುತ್ತಿತ್ತು. ಇದಕ್ಕೆ ಪುಷ್ಟಿ ಎನ್ನುವಂತೆ ಇಂದು ಇಬ್ಬರು ನಿಶ್ಛಿತಾರ್ಥ ಮಾಡಿಕೊಂಡಿದ್ದಾರೆ.
 
ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಅವರು ಪುನೀತ್ ಅಭಿನಯದ ಜಾಕಿ, ಗಣೇಶ್ ನಾಯಕರಾಗಿರುವ ರೋಮಿಯೋ, ಕಿಚ್ಚ ಸುದೀಪ್ ಅಭಿನಯದ ವಿಷ್ಣುವರ್ಧನ, ಇತ್ತೀಚಿಗೆ ಬಿಡುಗಡೆಯಾಗಿರುವ ಚೌಕ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
 
ವರದಿಗಳ ಪ್ರಕಾರ ನಟಿ ಅನೇಕ ಚಿತ್ರಗಳಿಗೆ ಸಹಿ ಹಾಕಿರುವ ಭಾವನಾ ಸದ್ಯದಲ್ಲಿ ಮದುವೆಯಾಗುವ ಯೋಚನೆಯನ್ನು ಹೊಂದಿಲ್ಲ.
 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸುದೀಪ್ ದಂಪತಿ ವಿಚ್ಛೇದನ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಕಿಚ್ಚ ಸುದೀಪ್ - ಪ್ರಿಯಾ ದಂಪತಿ ವಿಚ್ಛೇದನ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಂದು ಸಹ ...

news

ರಾಮ್ ಗೋಪಾಲ್ ವರ್ಮಾ ಮೇಲೆ ದೂರು ದಾಖಲು

ಮಹಿಳಾ ದಿನಾಚರಣೆ ನಿಮಿತ್ತ ಟ್ವಿಟ್ಟರ್‌ನಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೊಟ್ಟಿರುವ ಹೇಳಿಕೆ ...

news

ಲಂಡನ್‌ಗೆ ಜೂಟ್ ಹೇಳಲಿರುವ ಗಾಯಕಿ ಸುಚಿತ್ರಾ

ಕೋಲಿವುಡ್ ತಾರೆಗಳ ವೈಯಕ್ತಿಕ ಸಂಬಂಧಗಳನ್ನು ಟ್ವಿಟ್ಟರ್‌ನಲ್ಲಿ ಲೀಕ್ ಮಾಡಿ ಸಂಚಲನ ಸೃಷ್ಟಿಸಿದ ಗಾಯಕಿ ...

news

ಎರಡನೇ ಮದುವೆ ಬಗ್ಗೆ ಮೌನ ಮುರಿದ ಅಮಲಾ ಪೌಲ್!

ಕಿಚ್ಚ ಸುದೀಪ್ ಅಭಿನಯದ ಕನ್ನಡದ ’ಹೆಬ್ಬುಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟ ಬೆಡಗಿ ಅಮಲಾ ...

Widgets Magazine Widgets Magazine