ಪ್ರೇಮಿಗಳ ದಿನಕ್ಕೆ ರಿಯಲ್ ಜೋಡಿ ಮೇಘನಾ ರಾಜ್-ಚಿರು ಸರ್ಜಾ ಬಿಡುಗಡೆ ಮಾಡಿದ ಎಂಗೇಜ್ ಮೆಂಟ್ ವಿಡಿಯೋ ವೈರಲ್ (ವಿಡಿಯೋ)

ಬೆಂಗಳೂರು, ಬುಧವಾರ, 14 ಫೆಬ್ರವರಿ 2018 (10:38 IST)

ಬೆಂಗಳೂರು: ಸ್ಯಾಂಡಲ್ ವುಡ್ ನ ರೀಲ್ ಜೋಡಿ ರಿಯಲ್ ಆಗಿ ಹಸೆಮಣೆಗೇರುತ್ತಿರುವವರ ಪೈಕಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕೂಡಾ ಒಂದು. ಈ ಜೋಡಿ ಈ ಪ್ರೇಮಿಗಳ ದಿನಕ್ಕೆ ತಮ್ಮ ಎಂಗೇಜ್ ಮೆಂಟ್ ನ ಖಾಸಗಿ ಕ್ಷಣಗಳ ವಿಡಿಯೋ ಒಂದು ಬಿಡುಗಡೆ ಮಾಡಿದ್ದು ಅದೀಗ ವೈರಲ್ ಆಗಿದೆ.
 

ನಿನ್ನೆಯೇ ಮೇಘನಾ ತಮ್ಮ ಟ್ವಿಟರ್ ನಲ್ಲಿ ಎಂಗೇಜ್ ಮೆಂಟ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಇಂದು ಚಿರು ಸರ್ಜಾ ತಮ್ಮ ಟ್ವಿಟರ್ ಮೂಲಕ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನೀವೂ ನೋಡಿ..










 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಮೇಘನಾ ರಾಜ್ ಚಿರು ಸರ್ಜಾ ಎಂಗೇಜ್ ಮೆಂಟ್ ಪ್ರೇಮಿಗಳ ದಿನ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Engagement Sandalwood Meghana Raj Valentains Day Chiru Sarja Kannada Film News

ಸ್ಯಾಂಡಲ್ ವುಡ್

news

ಪ್ರೇಮಿಗಳ ದಿನ ಪತ್ನಿ ರಾಧಿಕಾ ಬಿಟ್ಟಿರಲಾರದೆ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು ಗೊತ್ತಾ?!

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದರೆ ನಮಗೆ ನೆನಪಿಗೆ ಬರುವುದು ಯಶ್-ರಾಧಿಕಾ ...

news

ನಟ ಅಜಯ್ ದೇವಗನ್ ಕೇಳಿದ ಪ್ರಶ್ನೆಗೆ ನಟಿ ಇಲಿಯಾನ ತಬ್ಬಿಬ್ಬಾಗಿದ್ದು ಯಾಕೆ?

ಮುಂಬೈ : ಇತ್ತೀಚೆಗೆ ಇಲಿಯಾನ ಟ್ವಿಟ್ಟರ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಆ್ಯಂಡ್ರೂ ಜೊತೆಗಿನ ಫೋಟೋ ಹಾಕಿ ...

news

ಕೊನೆಗೂ ಬಗೆಹರಿದ ಮಣಿಕರ್ಣಿಕಾ ವಿರೋಧ, ಹೇಗೆ ಗೊತ್ತಾ…?

ಜೈಪುರ್ : ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರವಾಗಿದ್ದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ...

news

ಸಲ್ಮಾನ್ ಖಾನ್ ಆಸೆಗೆ ತಣ್ಣೀರೆರಚಿದ ಕುದುರೆ ಮಾಲೀಕ ಸಿರಾಜ್ ಖಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್‌ ಖಾನ್ ಅವರಿಗೆ ಕುದುರೆಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಅವರ ...

Widgets Magazine
Widgets Magazine