ಪ್ರಭಾಸ್-ಅನುಷ್ಕಾ ಶೆಟ್ಟಿ ಎಂಗೇಜ್ ಮೆಂಟ್ ?!

ಹೈದರಾಬಾದ್, ಬುಧವಾರ, 4 ಅಕ್ಟೋಬರ್ 2017 (13:56 IST)

ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ನಂತರ ಈ ಸಿನಿಮಾದ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪರಸ್ಪರ ಇಷ್ಟಪಡುತ್ತಿದ್ದಾರೆ ಎಂದೇ ಸುದ್ದಿ ಹಬ್ಬಿತ್ತು. ಆದರೆ ಇಬ್ಬರೂ ಇದನ್ನು ನಿರಾಕರಿಸುತ್ತಲೇ ಇದ್ದರು.


 
ಹಾಗಿದ್ದರೂ ಇದೀಗ ಲೇಟೆಸ್ಟ್ ಆಗಿ ಬಂದ ಸುದ್ದಿ ಏನಪ್ಪಾ ಎಂದರೆ, ಪ್ರಭಾಸ್ ಮತ್ತು ಅನುಷ್ಕಾ ಈ ವರ್ಷದ ಅಂತ್ಯಕ್ಕೆ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರಂತೆ! ಹಾಗೊಂದು ಸುದ್ದಿ ಹರಿದಾಡುತ್ತಿದೆ.
 
ಪ್ರಭಾಸ್ ಈಗ ಸಾಹೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೆ, ಅನುಷ್ಕಾ ಕೂಡಾ ತಮ್ಮದೇ ಚಿತ್ರಗಳ ಭರಾಟೆಯಲ್ಲಿ ಬ್ಯುಸಿ. ಹಾಗಿದ್ದರೂ ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಗಳು ಹರಿದಾಡುತ್ತಿವೆ. ಸ್ವತಃ ಪ್ರಭಾಸ್-ಅನುಷ್ಕಾ ನಾವು ಡೇಟಿಂಗ್ ಮಾಡುತ್ತಿಲ್ಲ ಎಂದರೂ ಗಾಸಿಪ್ ಪ್ರಿಯರು ಮಾತ್ರ ಸುಮ್ಮನೇ ಬಿಡುತ್ತಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿವಾದಗಳಿಗೆ ತೆರೆ ಎಳೆಯುವ ಯತ್ನ ಮಾಡಿದ ಪ್ರಕಾಶ್ ರೈ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿ ಮೇಲೆ ವ್ಯಂಗ್ಯ ಮಾಡಿದ್ದ ಪ್ರಕಾಶ್ ...

news

7 ವರ್ಷಗಳ ನಂತರ ಸುದೀಪ್-ಅಂಬರೀಷ್ ಸಮಾಗಮ

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ ಅಂಬರೀಷ್ ಮತ್ತು ಕಿಚ್ಚ ಸುದೀಪ್ 7 ವರ್ಷಗಳ ನಂತರ ...

news

ರಜನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಪತ್ನಿ ಲತಾ ಹೇಳಿದ್ದೇನು?

ಚೆನ್ನೈ: ರಜನೀಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂದು ಬಹುದಿನಗಳಿಂದ ಸುದ್ದಿಯಿದೆ. ಈ ಬಗ್ಗೆ ರಜನಿ ಪತ್ನಿ ...

news

ಮತ್ತೊಮ್ಮೆ ಅಭಿಮಾನಿಗೆ ನಟ ಬಾಲಕೃಷ್ಣ ಕಪಾಳಮೋಕ್ಷ

ಅನಂತಪುರ: ತೆಲುಗು ನಟ ನಂದಮೂರಿ ಬಾಲಕೃಷ್ಣ ಮತ್ತೆ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿ ಸುದ್ದಿಯಲ್ಲಿದ್ದಾರೆ. ಈ ...

Widgets Magazine
Widgets Magazine