ರಾಜಕೀಯ ಬರುವ ಆಸೆ ವ್ಯಕ್ತಪಡಿಸಿದ ಪ್ರಕಾಶ ರೈ

ಬೆಂಗಳೂರು, ಭಾನುವಾರ, 31 ಡಿಸೆಂಬರ್ 2017 (15:06 IST)

ಪದೇ ಪದೇ ತೊಡೆ ತಟ್ಟಿ ಕರೆದರೆ ರಾಜಕೀಯಕ್ಕೆ ಬರ್ತೇನೆ, ಅದೇನು ದೊಡ್ಡ ವಿಷಯವಲ್ಲ ಎನ್ನುವ ಮೂಲಕ ಪ್ರಕಾಶ್‌ ರೈ  ಅವರು ಪ್ರವೇಶದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
 
ಪ್ರಸ್‌ಕ್ಲಬ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ  ಮಾತನಾಡಿದ ಅವರು, ರಾಜಕೀಯ ಪ್ರವೇಶಿಸುವ ಆಕಾಂಕ್ಷೆ ಹೊಂದಿಲ್ಲ. ಆದರೆ ತುಂಬಾ ಒತ್ತಾಯ ಮಾಡಿದ್ರೆ ಬರಬಾರದೆಂದೇನು ಇಲ್ಲ, ಬರ್ತೀನಿ ಎಂದು ತಿಳಿಸಿದ್ದಾರೆ.
 
ಕಲಾವಿದನಾಗಿ ಸ್ಪಂದಿಸಲೇಬೇಕು, ಹೇಡಿಯಾಗಿ ಬಿಂಬಿಸಿಕೊಳ್ಳಬಾರದು, ಗೊತ್ತಿದ್ದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಕಿಡಿ ಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಿಯಾಂಕ ಚೋಪ್ರಾ ಕರಣ್ ಜೋಹರ್ ಕೆನ್ನೆಗೆ ಹೊಡೆದದ್ದು ಯಾಕೆ?

ಮುಂಬೈ: ಸದ್ಯ ಸಾಕಷ್ಟು ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಈಗ ಮತ್ತೆ ...

news

ಬಿಗ್ ಬಾಸ್: ದಿವಾಕರ್ ಹೊರಬಿದ್ದಿರುವುದಕ್ಕೆ ಸುದೀಪ್ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು

ಬೆಂಗಳೂರು: ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿ ಟಾಪ್ ಫೈನಲಿಸ್ಟ್ ಗೆ ಬರಬಹುದು ಎಂದೇ ...

news

ಹಿರಿಯ ನಟ ಅಶ್ವತ್ಥ್ ಪುತ್ರ ಕ್ಯಾಬ್ ಡ್ರೈವರ್ ಆದ ಕತೆ ಕೇಳಿ ನವರಸನಾಯಕ ಜಗ್ಗೇಶ್ ಹೀಗಂದ್ರು

ಬೆಂಗಳೂರು: ಚಿತ್ರರಂಗದಲ್ಲಿ ಚಾಮಯ್ಯ ಮೇಸ್ಟ್ರು ಎಂದೇ ಗುರುತಿಸಿಕೊಂಡಿದ್ದ ಹಿರಿಯ ನಟ ಅಶ್ವತ್ಥ್ ಪುತ್ರ ...

news

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಿದ್ದವರು ಯಾರು ಗೊತ್ತಾ...?

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಈ ವಾರ ...

Widgets Magazine
Widgets Magazine