ಹೊಸ ವರ್ಷಕ್ಕೆ ವಿಶ್ ಮಾಡುವಾಗಲೂ ಬಲಪಂಥೀಯರಿಗೆ ಪರೋಕ್ಷವಾಗಿ ಚಾಟಿ ಬೀಸಿದ ಪ್ರಕಾಶ್ ರೈ

ಚೆನ್ನೈ, ಸೋಮವಾರ, 1 ಜನವರಿ 2018 (08:02 IST)

ಚೆನ್ನೈ: ಇತ್ತೀಚೆಗಿನ ದಿನಗಳಲ್ಲಿ ಬಲಪಂಥೀಯ ಸಂಘಟನೆಗಳು, ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರುತ್ತಿರುವ ನಟ ಪ್ರಕಾಶ್ ರೈ ಇದೀಗ ಹೊಸ ವರ್ಷಕ್ಕೆ ಶುಭ ಹಾರೈಸುವಾಗಲೂ ಸಮಾನತೆಯ ಸಂದೇಶ ಸಾರಿದ್ದಾರೆ.
 

ಹೊಸ ವರ್ಷದ ಶುಭ ಹಾರೈಸುವಾಗ ಬಲಪಂಥೀಯರಿಗೆ ಲೈಟಾಗಿ ಚಾಟಿ ಬೀಸಿದ ಪ್ರಕಾಶ್ ರೈ ‘ನಮ್ಮ ಸಮಾಜವಾದಿ.. ಒಗ್ಗಟ್ಟಿನ, ಪ್ರಜಾಪ್ರಭುತ್ವದ.. ಮಾನವೀಯತೆಯ ಭಾರತ… ಹ್ಯಾಪೀ ನ್ಯೂ ಇಯರ್’ ಎಂದು ಶುಭ ಹಾರೈಸಿದ್ದಾರೆ.
 
ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲೂ ನಟ ಪ್ರಕಾಶ್ ರೈ ತೊಡೆ ತಟ್ಟಿ ಕರೆದರೆ ರಾಜಕೀಯಕ್ಕೆ ಬರುತ್ತೇನೆ ಎಂದು ಬಲಪಂಥೀಯರಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಂಚಿಪುರಂನಲ್ಲಿ ತ್ರಿಶಾ ಅವರು ಮಾಡಿರುವ ಕೆಲಸ ಏನು ಗೊತ್ತಾ

ಕಂಚಿಪುರಂ : ದಕ್ಷಿಣ ಭಾರತದ ಫೇಮಸ್ ನಟಿ ತ್ರಿಶಾ ಅವರು ಸ್ವಚ್ಚ ಭಾರತ ಅಭಿಯಾದ ಮೂಲಕ ಸ್ವತಃ ತಾವೇ ನಿಂತು ...

news

ಕ್ಯಾಬ್ ಡ್ರೈವರ್ ವೃತ್ತಿ ನಿರ್ವಹಿಸುತ್ತಿದ್ದ ಶಂಕರ್ ಅಶ್ವತ್ಥ್ ಗೆ ಒಳ್ಳೆ ಹುಡುಗ ಪ್ರಥಮ್ ಮಾಡಿದ್ದೇನು ಗೊತ್ತಾ…?

ಬೆಂಗಳೂರು : ಕನ್ನಡ ಚಿತ್ರರಂಗದ ಅಭಿನಯಿಸಿದ ಕೆ.ಎಸ್. ಅಶ್ವತ್ಥ್ ಅವರು ಎಲ್ಲರಿಗೂ ಚಿರಪರಿಚಿತರಾದವರು. ...

news

ರಾಜಕೀಯ ಬರುವ ಆಸೆ ವ್ಯಕ್ತಪಡಿಸಿದ ಪ್ರಕಾಶ ರೈ

ಪದೇ ಪದೇ ತೊಡೆ ತಟ್ಟಿ ಕರೆದರೆ ರಾಜಕೀಯಕ್ಕೆ ಬರ್ತೇನೆ, ಅದೇನು ದೊಡ್ಡ ವಿಷಯವಲ್ಲ ಎನ್ನುವ ಮೂಲಕ ನಟ ...

news

ಪ್ರಿಯಾಂಕ ಚೋಪ್ರಾ ಕರಣ್ ಜೋಹರ್ ಕೆನ್ನೆಗೆ ಹೊಡೆದದ್ದು ಯಾಕೆ?

ಮುಂಬೈ: ಸದ್ಯ ಸಾಕಷ್ಟು ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಈಗ ಮತ್ತೆ ...

Widgets Magazine
Widgets Magazine