ಅಭಿಮಾನಿ ಬಾಲಕಿಯ ಆಸೆ ಈಡೇರಿಸಿದ ಪವರ್ ಸ್ಟಾರ್

ಬೆಂಗಳೂರು, ಸೋಮವಾರ, 20 ಮಾರ್ಚ್ 2017 (12:47 IST)

Widgets Magazine

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ದಾವಣಗೆರೆಯ ಚನ್ನಗಿರಿಯ ಬಾಲಕಿ ಪ್ರೀತಿ ಒಂದು ಬಾರಿಯಾದರೂ ಪುನೀತ್ ರಾಜ್ ಕುಮಾರ್ ಅವರನ್ನ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಇದೀಗ, ಪುನೀತ್ ಆ ಬಾಲಕಿಯ ಆಸೆ ಈಡೇರಿಸಿದ್ದಾರೆ.

ಶೂಟಿಂಗ್ ಸ್ಪಾಟ್`ಗೆ ಬಾಲಕಿಯನ್ನ ಕರೆಸಿಕೊಂಡಿರುವ ಪುನೀತ್ ರಾಜ್ ಕುಮಾರ್ ಬಾಲಕಿಗೆ ಸಂತಸ ನೀಡಿದ್ದಾರೆ. . ಆರೋಗ್ಯ ವಿಚಾರಿಸಿದ ಪುನೀತ್ ಚಿಕಿತ್ಸೆ ವೆಚ್ಚ ಭರಿಸುವ ಭರವಸೆಯನ್ನೂ ನೀಡಿದ್ದಾರೆ.

Puneeth Rajkumar" width="300" />

ಚನ್ನಗಿರಿಯ ಕುಮಾರ್ ಮತ್ತು ಮಂಜುಳಾ ದಂಪತಿಯ ಪುತ್ರಿಯಾಗಿರುವ ಪ್ರೀತಿಗೆ 2 ಕಿಡ್ನಿ ವಿಫಲಗೊಂಡಿವೆ. ಪ್ರತಿ ನಿತ್ಯ ಡಯಾಲಿಸಿಸ್ ನಡೆಯುತ್ತಿದೆ, ಕಷ್ಟದಲ್ಲಿರುವ ಕುಟುಂಬಕ್ಕೆ ಚಿಕಿತ್ಸೆ ವೆಚ್ಚ ಭರಿಸುವುದೂ ಸಾಧ್ಯವಾಗುತ್ತಿಲ್ಲ.

ಈ ಹಿಂದೆ ಶಿವರಾಜ್ ಕುಮಾರ್ ಸಹ ಕೊಳ್ಳೆಗಾಲದ ಅಭಿಮಾನಿಯನ್ನ ಕರೆಸಿಕೊಂಡು ತಮ್ಮನ್ನ ನೊಡಬೇಕೆಂಬ ಕೊನೆ ಆಸೆ ಈಡೇರಿಸಿದ್ದರು.
 
 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪುನೀತ್ ರಾಜಕುಮಾರ್ ಅಭಿಮಾನಿ Puneeth Fan Rajkumara

Widgets Magazine

ಸ್ಯಾಂಡಲ್ ವುಡ್

news

ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನ ವಿಶೇಷ ಅತಿಥಿ ಯಾರು ಗೊತ್ತಾ?!

ಬೆಂಗಳೂರು: ಮುಂದಿನ ವಾರದಿಂದ ಪ್ರತೀ ವಾರ ರಮೇಶ್ ಅರವಿಂದ್ ನಿಮ್ಮ ಮನೆಗೆ ಬರುತ್ತಿದ್ದಾರೆ. ಅಂದರೆ ಜೀ ...

news

ಇಳಿಯರಾಜರಿಂದ ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಲೀಗಲ್ ನೋಟಿಸ್ ಜಾರಿ

ಚೆನ್ನೈ: ಚಿತ್ರರಂಗದ ಇಬ್ಬರ ದಿಗ್ಗಜರ ನಡುವೆ ನಡೆಯುತ್ತಿರುವ ಜಟಾಪಟಿ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ...

news

ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನ

ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನರಾಗಿದ್ದಾರೆ. 82 ವರ್ಷದ ಚಂದ್ರಹಾಸನ್ ...

news

ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅಂತ್ಯ ಸಂಸ್ಕಾರದಲ್ಲಿ ಗಣ್ಯರ ದಂಡು

ಮುಂಬೈ: ದೀರ್ಘಕಾಲದ ಅಸೌಖ್ಯದಿಂದಾಗಿ ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಬಾಲಿವುಡ್ ತಾರೆ ...

Widgets Magazine