ಪುನೀತ್ ರಾಜ್‌ಕುಮಾರ್‌ ಕನ್ನಡ ರಾಜ್ಯೋತ್ಸವ ಉಡುಗೊರೆ ವಿಡಿಯೋ ವೈರಲ್(ತಪ್ಪದೆ ನೋಡಿ )

ಬೆಂಗಳೂರು, ಬುಧವಾರ, 1 ನವೆಂಬರ್ 2017 (19:24 IST)

ಕನ್ನಡ ರಾಜ್ಯೋತ್ಸವದ ದಿನದಂದು ಪವರ್ ಸ್ಟಾರ್ ಕನ್ನಡಿಗರಿಗೆ ನೀಡಿದ ಉಡುಗೊರೆ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟಸಾರ್ವಭೌಮ ಡಾ.ರಾಜಕುಮಾರ್ ನಟಿಸಿದ ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ ಹಾಡನ್ನು ಹಾಡು ಕನ್ನಡ ಅಭಿಮಾನಿಗಳ ಮನವನ್ನು ಸೂರೆಗೊಂಡಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಜನತೆಗೆ ಮತ್ತೊಂದು ಕೊಡುಗೆ ನೀಡಿದ್ದಾರೆ.
 
ವಿಡಿಯೋದೊಂದಿಗೆ  ಒಂದು ಸಾಲು ಬರೆದ ಪುನೀತ್, ಕನ್ನಡ ರಾಜ್ಯೋತ್ಸವಕ್ಕೆ ಅಪ್ಪಾಜಿಯವರ ಒಂದು ಸಣ್ಣ ಕೊಡುಗೆ. ಜೈ ಕರ್ನಾಟಕ ಮಾತೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 
 
ಪುನೀತ್ ರಾಜ್‌ಕುಮಾರ್ ವಿಡಿಯೋವನ್ನು ಇಂದು ಬೆಳಿಗ್ಗೆ 9 ಗಂಟೆಗೆ ಪೋಸ್ಟ್ ಮಾಡಿದ್ದು ಮಧ್ಯಾಹ್ನದೊಳಗೆ 5322 ಶೇರುಗಳ ಹಂಚಿಕೆಯಾಗಿದ್ದು 14 ಸಾವಿರ ಅಭಿಮಾನಿಗಳು ಲೈಕ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಒಬ್ಬರು ಮಾಡಿದ ತಪ್ಪಿನಿಂದ ಮನೆಯ ಎಲ್ಲರಿಗೂ ಶಿಕ್ಷೆ…!

ಬೆಂಗಳೂರು: ಮೂರನೇ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದು, ಇದರ ...

news

ನ್ಯೂಯಾರ್ಕ್ ಉಗ್ರರ ದಾಳಿಯಲ್ಲಿ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಎಸ್ಕೇಪ್

ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ನಡೆದ ಉಗ್ರನ ದಾಳಿ ನನ್ನ ನಿವಾಸದಿಂದ ಕೇವಲ ಐದನೇ ಬ್ಲಾಕ್‌ನಲ್ಲಿ ...

news

ಆಟದ ವೇಳೆ ಕೆಳಗೆ ಬಿದ್ದ ಜೆಕೆ: ಇಷ್ಟಕ್ಕೆ ಕಣ್ಣೀರಿಟ್ಟರಾ ಆಶಿತಾ..?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಚಟುವಟಿಕೆಯಿಂದಲೇ ಪಾಲ್ಗೊಂಡ್ರು. 'ಆಡು ಆಟ ಆಡು' ...

news

ಎಲ್ಲಾ ಲಕ್ಷಣ ಇರೋದಕ್ಕೆ ನಾನು ನಿರ್ದೇಶಕನಾಗಿದ್ದು: ದಯಾಳ್

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳಿಗಾಗಿ `ನೋಡಿ ಸ್ವಾಮಿ ನಾವು ಇರೋದೆ ಹೀಗೆ’ ಎಂಬ ವಿಶೇಷ ಟಾಸ್ಕ್ ...

Widgets Magazine
Widgets Magazine