ಬಾಹುಬಲಿ ನಂತರ ರಾಜಮೌಳಿಯ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಗೊತ್ತಾ…?

ಹೈದರಾಬಾದ್, ಭಾನುವಾರ, 15 ಅಕ್ಟೋಬರ್ 2017 (09:30 IST)

ಹೈದರಾಬಾದ್: ಬಾಹುಬಲಿಯಂತಹ ಮೆಗಾ ಹಿಟ್ ಸಿನಿಮಾ ನೀಡಿದ ನಿರ್ದೇಶಕ ರಾಜಮೌಳಿ ಈಗ ಯಾವ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದನ್ನ ಅವರೆ ರಿವೀಲ್ ಮಾಡಿದ್ದಾರೆ.


ಬಾಹುಬಲಿ, ಬಾಹುಬಲಿ 2 ಸಿನಿಮಾದ ಯಶಸ್ಸಿನ ಬಳಿಕ ಎರಡು ಪ್ರಾಜೆಕ್ಟ್ ರೆಡಿ ಇಟ್ಟುಕೊಂಡಿದ್ದಾರಂತೆ. ಸೋಶಿಯಲ್ ಡ್ರಾಮಾ ಕುರಿತ ಕತೆ ಹೊಂದಿರುವ ಚಿತ್ರವನ್ನು `ದೇಶಮುದುರು’, `ಕ್ಯಾಮಾರಮೆನ್ ಗಂಗಾತೋ ರಾಮ್‍ಬಾಬು’ ನಂತಹ ಹಿಟ್ ಮೂವಿ ನಿರ್ಮಿಸಿದ್ದ ಟಾಲಿವುಡ್ ನಿರ್ಮಾಣ ಮಾಡುತ್ತಿದ್ದಾರಂತೆ.

ಇದಾದ ಬಳಿಕ ಪ್ರಿನ್ಸ್ ಮಹೇಶ್ ಬಾಬು ಜತೆ ಮತ್ತೊಂದು ಪ್ರಾಜೆಕ್ಟ್ ಮಾಡೋದು ಕನ್ಫರ್ಮ್ ಎಂದಿದ್ದಾರೆ ಮೌಳಿ.  ಈ ಚಿತ್ರವನ್ನ ಕೆ.ಎಲ್.ನಾರಾಯಣ ನಿರ್ಮಾಣ ಮಾಡಲಿದ್ದಾರೆ. ಈ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಎಳೆದಿರುವ ರಾಜಮೌಳಿ ತಮ್ಮ ಮುಂದಿನ ಎರಡು ಸಿನಿಮಾಗಳ ಕುರಿತು ಸಿನಿ ವೆಬ್‍ಸೈಟ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೀರೆ ಉಟ್ಟ ‘ದಂಗಲ್’ ನಟಿಯ ನೋಡಿ ಶೇಮ್ ಎಂದರು ಅಭಿಮಾನಿಗಳು

ಮುಂಬೈ: ದಂಗಲ್ ಸಿನಿಮಾ ಖ್ಯಾತಿಯ ಫಾತಿಮಾ ಸನಾ ಶೇಖ್ ಹಿಂದೊಮ್ಮೆ ಬಿಕನಿ ತೊಟ್ಟುಕೊಂಡು ಕಡಲತಡಿಯಲ್ಲಿ ಫೋಟೋ ...

news

`ಪದ್ಮಾವತಿ’ ದೀಪಿಕಾ ಧರಿಸಿರುವ ಲೆಹಂಗಾ ತೂಕ ಕೇಳಿದ್ರೆ ಶಾಕ್ ಆಗ್ತೀರಿ…!

ಮುಂಬೈ: ಮೀರಾತ್ ರಾಣಿ ಪದ್ಮಿನಿಯಾಗಿ ಅಭಿನಯಿಸಿರುವ `ಪದ್ಮಾವತಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ...

news

ವಿರಾಟ್ ಕೊಹ್ಲಿ ತಮ್ಮ ಗೆಳತಿಯನ್ನ ಹೇಗೆ ಕರೀತಾರೆ ಗೊತ್ತಾ…?

ನವದೆಹಲಿ: ಫ್ರೆಂಡ್ ಶಿಷ್, ಲವ್ ನಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ತಮ್ಮದೇ ರೀತಿಯಲ್ಲಿ ಕ್ಯೂಟ್ ಪೆಟ್ ನೇಮ್ ...

news

ಪಟಾಕಿ ಸಿಡಿಸಬೇಡಿ ಎಂದ ಶ್ರದ್ಧಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್

ಮುಂಬೈ: ಚಿತ್ರರಂಗದ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗೋದು ಕಾಮನ್. ಇದೀಗ ಪಟಾಕಿ ಬಳಸಬೇಡಿ ...

Widgets Magazine
Widgets Magazine