ರಕ್ಷಿತಾ ಪ್ರೇಮ್ ಸಹೋದರನಿಗೆ ರಚಿತಾ ರಾಮ್ ನಾಯಕಿ

ಬೆಂಗಳೂರು, ಸೋಮವಾರ, 10 ಜೂನ್ 2019 (09:19 IST)

ಬೆಂಗಳೂರು: ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಸಹೋದರ ಅಭಿಷೇಕ್ ಗಾಗಿ ಮಾಡುತ್ತಿರುವ ‘ಏಕಲವ್ಯ’ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.


 
 ಈ ಸಿನಿಮಾಗೆ ಕನ್ನಡ ಹುಡುಗಿಯನ್ನೇ ನಾಯಕಿಯಾಗಿ ಮಾಡುವುದಾಗಿ ಈ ಮೊದಲೇ ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದಾರೆ. ಆದರೆ ನಾಯಕಿ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
 
ಈಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಕ್ಷಿತಾ ನಾಯಕಿ ರಚಿತಾ ರಾಮ್ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ರಚಿತಾ ಏಕೈಕ ನಾಯಕಿಯಲ್ಲ ಎಂದೂ ಸುಳಿವು ನೀಡಿದ್ದಾರೆ. ರಚಿತಾ ನಾಯಕಿಯರಲ್ಲಿ ಒಬ್ಬರು ಎಂದು ರಕ್ಷಿತಾ ಬಹಿರಂಗಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿಜಯ್ ದೇವರಕೊಂಡಗೆ ದಿಗಂತ್ ಏನಾಗ್ಬೇಕು?

ಬೆಂಗಳೂರು: ವಿಜಯ್ ದೇವರಕೊಂಡ ಜತೆಗೆ ದೂದ್ ಪೇಡಾ ದಿಗಂತ್ ಹೀರೋ ಸಿನಿಮಾದಲ್ಲಿ ಪಾತ್ರ ಮಾಡುತ್ತಿರುವ ಬಗ್ಗೆ ...

news

ಪತ್ನಿಗೆ ವಿಚ್ಛೇದನ ಕೊಡ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ನಟ ಇಮ್ರಾನ್ ಖಾನ್ ಉತ್ತರವೇನು ಗೊತ್ತಾ?

ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತು ಪತ್ನಿ ಆವಂತಿಕಾ ನಡುವಿನ ಸಂಬಂಧ ಸರಿಯಿಲ್ಲ. ಇಬ್ಬರೂ ...

news

ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಕೊಡಿಸಿದ ಕಿಚ್ಚ ಸುದೀಪ್

ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ಹೆಸರಿನ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯ ...

news

ನೀನಾ ನಾನಾ? ನೋಡೇಬಿಡೋಣ! ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಧುಮ್ಕಿ!

ಬೆಂಗಳೂರು: ರಕ್ಷಿತ್ ಶೆಟ್ಟಿ ಬ್ರೇಕ್ ನ ನಂತರ ಸೋಷಿಯಲ್ ಮೀಡಿಯಾಗೆ ವಾಪಸ್ ಆಗಿ ಅವನೇ ಶ್ರೀಮನ್ನಾರಾಯಣ ...