ರಾಕಿಂಗ್ ಸ್ಟಾರ್ ಗೆ ಜೋಡಿಯಾಗ್ತಾರಾ ರಕ್ಷಿತ್ ಶೆಟ್ಟಿ ಮುದ್ದಿನ ಹುಡುಗಿ?

ಬೆಂಗಳೂರು, ಗುರುವಾರ, 27 ಜುಲೈ 2017 (11:34 IST)

ಬೆಂಗಳೂರು: ಹಿಂದೊಮ್ಮೆ ರಾಕಿಂಗ್ ಸ್ಟಾರ್ ಯಶ್ ರನ್ನು ಟಿವಿ ಕಾರ್ಯಕ್ರಮವೊಂದರಲ್ಲಿ ಕಿರಿಕ್ ಪಾರ್ಟಿ ಹೀರೋಯಿನ್ ಶೋ ಆಫ್ ಮಾಡ್ತಾರೆ ಎಂದಿದ್ದು ಭಾರೀ ವಿವಾದವಾಗಿತ್ತು. ಆದರೆ ಇದೀಗ  ಅದೇ ರಶ್ಮಿಕಾ, ಯಶ್ ಜತೆ ಜೋಡಿಯಾಗಿ ಅಭಿನಯಿಸಲಿದ್ದಾರಾ? ಹಾಗೊಂದು ಸುದ್ದಿ ಹಬ್ಬಿದೆ.


 
ರಶ್ಮಿಕಾ ಕ್ಷಮೆ ಕೇಳುವುದರೊಂದಿಗೆ ಶೋ ಆಫ್ ವಿವಾದಕ್ಕೆ ತೆರೆ ಬಿದ್ದಿತ್ತು. ಇದೀಗ ರಶ್ಮಿಕಾ ಹಾಗೂ ಯಶ್ ಜತೆಯಾಗಿ ನಟಿಸಲಿದ್ದಾರೆಂಬ ಸುದ್ದಿ ಬಂದಿದೆ. ಸದ್ಯಕ್ಕೆ ರಶ್ಮಿಕಾ ಹರ್ಷ ನಿರ್ದೇಶನದ ಅಂಜನಿ ಪುತ್ರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
 
ಇದೇ ಹರ್ಷ ಮಾಸ್ಟರ್ ನಿರ್ದೇಶಲಿರುವ ಯಶ್ ಅಭಿನಯದ ‘ರಾಣಾ’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ ಇದಿನ್ನೂ ಪಕ್ಕಾ ಆಗಿಲ್ಲ. ಮೂಲಗಳ ಪ್ರಕಾರ ಅಕ್ಟೋಬರ್ ನಂತರ ಹರ್ಷ ರಾಣಾ ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ.
 
ಇದನ್ನೂ ಓದಿ..  ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಪುಸ್ತಕ ಹಿಡಿದು ನಿಂತಿದ್ದ ತಮಿಳುನಾಡು ಧುರೀಣರು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ರಾಕಿಂಗ್ ಸ್ಟಾರ್ ಯಶ್ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Sandalwood Rashmika Mandanna Rocking Star Yash Kannada Film News

ಸ್ಯಾಂಡಲ್ ವುಡ್

news

ಕಿಚ್ಚಾ ಸುದೀಪ್ ಗೆ ಸ್ಪೂರ್ತಿಯಾದ ಆ ದಿಗ್ಗಜರು ಯಾರು..?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಯಶಸ್ಸಿಗೆ ಕಿಚ್ಚಾ ಸುದೀಪ್ ಅವರ ವಿಶಿಷ್ಟ ನಿರೂಪಣಾ ಶೈಲಿ ...

news

ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್

ಮಲೆಯಾಳಿ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಟ ದಿಲೀಪ್ ಪತ್ನಿ ನಟಿ ...

news

ನಟಿ ಚಾರ್ಮಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿದ ಪೊಲೀಸ್ ಪೇದೆ..!

ಡ್ರಗ್ಸ್ ಹಗರಣದಲ್ಲಿ ಸಿಲುಕಿರುವ ತೆಲುಗು ನಟಿ ಚಾರ್ಮಿ ಕೌರ್ ವಿಚಾರಣೆಗೆ ಹಾಜರಾಗಿದ್ದ ವೇಳೆ ಪೇದೆಯೊಬ್ಬ ...

news

ಟಿವಿ ಚಾನೆಲ್ ಗೂ ಬಂದಳಪ್ಪಾ ಜಂಬದ ರಂಬಾ,,!

ಬೆಂಗಳೂರು: ಇತ್ತೀಚೆಗೆ ಹಿರಿ ತೆರೆ ಕಲಾವಿದರು, ಕಿರುತೆರೆಗೆ ವಲಸೆ ಬರುತ್ತಿರುವುದು ಹೊಸದೇನಲ್ಲ. ...

Widgets Magazine