ಕ್ರೇಜಿಸ್ಟಾರ್ ಗೆ ನಾಯಕಿಯಾಗಿ ರಾಧಿಕಾ..

ಬೆಂಗಳೂರು, ಭಾನುವಾರ, 9 ಜುಲೈ 2017 (07:55 IST)

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಟ್ಟದ ಲೋಕಕ್ಕೆ ಅಡಿಯಿತ್ಟಿದ್ದಾರೆ. ರುದ್ರತಾಂಡವ ಚಿತ್ರದ ಬಳಿಕ ಎರಡು ವರ್ಷಗಳ ನಂತರ ರಾಧಿಕಾ ಬೆಳ್ಳಿಪರೆದೆಗೆ ಮತ್ತೆ ಆಗಮಿಸಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಜತೆಗೆ ಹೆಜ್ಜೆಹಾಕಲಿದ್ದಾರೆ. ರವಿಚಂದ್ರನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ರಾಜೇಂದ್ರ ಪೊನ್ನಪ್ಪ ಚಿತ್ರದಲ್ಲಿ  ರಾಧಿಕಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾದ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೂಡ ಕ್ರೇಜಿಸ್ಟಾರ್ ಅವರೇ ಹೊತ್ತಿರುವುದು ವಿಶೇಷ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದಂಗಲ್ ಚಿತ್ರಕ್ಕಾಗಿ ಆಮೀರ್ ಪಡೆದ ಸಂಭಾವನೆ ಎಷ್ಟು ಗೊತ್ತಾ.. ವಿದೇಶಿ ಪತ್ರಿಕೆಯಿಂದ ಬಯಲಾಯ್ತು ವಿಷಯ..!

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ದಂಗಲ್ ಚಿತ್ರಕ್ಕೆ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ...

news

ಕ್ರಿಕೆಟ್ ಬಿಟ್ಟು ಬೇರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಹರ್ಭಜನ್ ಸಿಂಗ್!

ಮುಂಬೈ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ ಒದ್ದಾಡುತ್ತಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ...

news

ದೀಪಿಕಾ ಜತೆ ರಾತ್ರೋ ರಾತ್ರಿ ರಣವೀರ್ ಸಿಂಗ್ ಹೋಗಿದ್ದಾದರೂ ಎಲ್ಲಿಗೆ?!

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ನಿನ್ನೆಯಷ್ಟೇ 32 ನೇ ವರ್ಷದ ಬರ್ತ್ ಡೇ ಸಂಭ್ರಮ. ಅದಕ್ಕಾಗಿ ಅವರೇ ...

news

ಬಾಹುಬಲಿ ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು!

ಹೈದರಾಬಾದ್: ಬಾಹುಬಲಿ ಸೂಪರ್ ಹಿಟ್ ಆಗುವುದರೊಂದಿಗೆ ನಾಯಕ ಪ್ರಭಾಸ್ ಗೆ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ...

Widgets Magazine