ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಪಂಡಿತ್ ಗೆ ದುಬಾರಿ ಉಡುಗೊರೆ ಕೊಡಲಿರುವ ಯಶ್!

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (11:11 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ. ಮೊದಲ ವರ್ಷದ ವಾರ್ಷಿಕೋತ್ಸವಕ್ಕೆ ರಾಕಿಂಗ್ ಸ್ಟಾರ್, ಪತ್ನಿ ರಾಧಿಕಾ ಮತ್ತು ಕುಟುಂಬದವರಿಗೆ ಭರ್ಜರಿ ಉಡುಗೊರೆ ಕೊಡಲಿದ್ದಾರೆ.
 

ಸಾಮಾನ್ಯವಾಗಿ ವಿವಾಹ ವಾರ್ಷಿಕೋತ್ಸವಕ್ಕೆ ಗಂಡ-ಹೆಂಡತಿ ಪರಸ್ಪರ ಉಡುಗೊರೆ ಕೊಡುತ್ತಾರೆ. ಆದರೆ ಯಶ್ ತಮ್ಮ ತಂದೆ-ತಾಯಿಗೂ ಉಡುಗೊರೆ ಖರೀದಿಸಿದ್ದಾರೆ.
 
ತಮಗೆ, ರಾಧಿಕಾಗೆ ಹಾಗೂ ತಂದೆ-ತಾಯಿಗಾಗಿ ಮೂರು ಕಾರನ್ನು ಒಂದೇ ಶೋರೂಂನಿಂದ ಖರೀದಿಸಿದ್ದಾರೆ ಯಶ್. ಮರ್ಸಿಡಸ್ ಬೆಂಜ್ ವಿವಿಧ ಮಾಡೆಲ್ ನ ಮೂರು ಕಾರುಗಳನ್ನು ಯಶ್ ಒಟ್ಟಿಗೆ ಖರೀದಿ ಮಾಡಿದ್ದಾರೆ. ಈಗಾಗಲೇ ಯಶ್ ಬಳಿ ಹಲವು ಕಾರುಗಳಿವೆ. ಅದಕ್ಕೆ ಈ ಮೂರು ಸೇರ್ಪಡೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಸಂಜನಾಗೆ ಮದ್ವೆಯಂತೆ! ಆದ್ರೆ ವರ ಮಾತ್ರ ಭುವನ್ ಅಲ್ಲ!

ಬೆಂಗಳೂರು: ಬಿಗ್ ಬಾಸ್ ಕನ್ನಡ 4 ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಂಜನಾ ಆಡಿದ್ದಕ್ಕಿಂತ ಭುವನ್ ಜತೆಗೆ ...

news

ಬಿಗ್ ಬಾಸ್: ಮತ್ತೆ ರಿಯಾಜ್ ಮೇಲೆ ಜಗನ್ ಆವಾಜ್!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ಆವೃತ್ತಿಯಲ್ಲಿ ನೀಡಿದ್ದ ಗಂಧದ ಗುಡಿ ಟಾಸ್ಕ್ ನೀಡಿದ್ದು ...

news

ಮುದ್ದಿನರಗಿಣಿ ಸುಧಾರಾಣಿಯವರ ಮಗಳು ಬೆಳ್ಳಿತೆರೆಗೆ

ಬೆಂಗಳೂರು: ತಮ್ಮ ಚಿಕ್ಕ ವಯಸ್ಸಿನಲ್ಲೇ ಬೆಳ್ಳಿತೆರೆಗೆ ಕಾಲಿಟ್ಟು ಕನ್ನಡ ಚಿತ್ರರಸಿಕರ ಮನಗೆದ್ದ ನಟಿ ...

news

ಇವಳು ಐಶ್ವರ್ಯಾ ರೈ ಎಂದು ತಪ್ಪು ತಿಳಿಯಬೇಡಿ ಹಾಗಾದ್ರೆ ಯಾರಿವಳು...?

ಇರಾನ್: ಜಗತ್ತಿನಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಲೆ ಇರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಇರಾನಿನ ಬೆಡಗಿ ...

Widgets Magazine
Widgets Magazine