ಪ್ರೇಮಿಗಳ ದಿನ ಪತ್ನಿ ರಾಧಿಕಾ ಬಿಟ್ಟಿರಲಾರದೆ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು ಗೊತ್ತಾ?!

ಬೆಂಗಳೂರು, ಬುಧವಾರ, 14 ಫೆಬ್ರವರಿ 2018 (10:27 IST)

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದರೆ ನಮಗೆ ನೆನಪಿಗೆ ಬರುವುದು ಯಶ್-ರಾಧಿಕಾ ಜೋಡಿ. ಹೇಳಿ ಕೇಳಿ  ಇಂದು ಪ್ರೇಮಿಗಳ ದಿನ.  ಈ ದಿನಕ್ಕೆ ಪ್ರೀತಿಸಿ ಮದುವೆಯಾದ ರಾಧಿಕಾಗೆ ಜತೆಯಾಗಲು ಯಶ್ ಚಿಕಾಗೋಗೆ ಹಾರಿದ್ದಾರೆ.
 

ಈಗಾಗಲೇ ರಾಧಿಕಾ ಪಂಡಿತ್ ಚಿಕಾಗೋದಲ್ಲಿರುವ ತಮ್ಮ ಅಣ್ಣನ ಮನೆಗೆ ಹೋಗಿದ್ದ ಸುದ್ದಿ ಓದಿರುತ್ತೀರಿ. ಅದರ ಜತೆಗೆ ಅತ್ತೆಯಾದ ಖುಷಿಯನ್ನೂ ರಾಧಿಕಾ ಹಂಚಿಕೊಂಡಿದ್ದರು. ಆದರೆ ಈ ಎಲ್ಲಾ ಸಂಭ್ರಮದ ನಡುವೆ ಯಶ್ ಜತೆಗಿಲ್ಲ ಎಂದೂ ಬೇಸರಿಸಿಕೊಂಡಿದ್ದರು.
 

ಇದೀಗ ಯಶ್ ಕೂಡಾ ಪತ್ನಿಗೆ ಜತೆಯಾಗಲು ವಿದೇಶಕ್ಕೆ ಹಾರಿದ್ದಾರೆ. ಪ್ರೇಮಿಗಳ ದಿನಕ್ಕಾಗಿ ಯಶ್ ಜತೆಗಿನ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರಾಧಿಕಾ ಯಶ್ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಅಜಯ್ ದೇವಗನ್ ಕೇಳಿದ ಪ್ರಶ್ನೆಗೆ ನಟಿ ಇಲಿಯಾನ ತಬ್ಬಿಬ್ಬಾಗಿದ್ದು ಯಾಕೆ?

ಮುಂಬೈ : ಇತ್ತೀಚೆಗೆ ಇಲಿಯಾನ ಟ್ವಿಟ್ಟರ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಆ್ಯಂಡ್ರೂ ಜೊತೆಗಿನ ಫೋಟೋ ಹಾಕಿ ...

news

ಕೊನೆಗೂ ಬಗೆಹರಿದ ಮಣಿಕರ್ಣಿಕಾ ವಿರೋಧ, ಹೇಗೆ ಗೊತ್ತಾ…?

ಜೈಪುರ್ : ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರವಾಗಿದ್ದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ...

news

ಸಲ್ಮಾನ್ ಖಾನ್ ಆಸೆಗೆ ತಣ್ಣೀರೆರಚಿದ ಕುದುರೆ ಮಾಲೀಕ ಸಿರಾಜ್ ಖಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್‌ ಖಾನ್ ಅವರಿಗೆ ಕುದುರೆಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಅವರ ...

news

ರಜನಿಕಾಂತ್‌ ಬಹುನಿರೀಕ್ಷಿತ ‘ಕಾಲಾ’ ಚಿತ್ರದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್

ಕೆಲವು ದಿನಗಳ ಹಿಂದೆಯಷ್ಟೇ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರದ ಬಿಡುಗಡೆ ದಿನಾಂಕವು ಅಧೀಕೃತವಾಗಿ ...

Widgets Magazine
Widgets Magazine