ಆಂಕರ್ ಆಗಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು, ಶನಿವಾರ, 9 ಸೆಪ್ಟಂಬರ್ 2017 (11:58 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಹೊರತಾಗಿ ಹಲವು ಸಮಾಜುಮುಖಿ ಕೆಲಸ ಮಾಡಿ ಸುದ್ದಿ ಮಾಡಿದವರು. ಇದೀಗ ಹೊಸ ಕೆಲಸ ಮಾಡಲಿದ್ದಾರೆ. ಅದು ನಿರೂಪಕನ ಕೆಲಸ. 
ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಿರೂಪಕನ ಅವತಾರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಡದಿ ರಾಧಿಕಾ ಪಂಡಿತ್ ಕೂಡಾ ಇರುತ್ತಾರೆ.
 
ಯಶ್ ನಿರೂಪಿಸುತ್ತಿರುವುದು ನೀರು ಉಳಿಸಿ ಕಾರ್ಯಕ್ರಮವೊಂದನ್ನು. ಸದ್ಗುರು ವಾಸುದೇವ್ ಅವರು ದೇಶಾದ್ಯಂತ ನದಿಗಳ ರಕ್ಷಣೆಗೆ ಜಾಥಾ ನಡೆಸುತ್ತಿದ್ದಾರೆ. ಇವರ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಕೈ ಜೋಡಿಸಿದೆ. ಇದೇ ವಿಚಾರವಾಗಿ ಯಶ್ ಸಂವಾದ ನಡೆಸಿದ್ದು, ನಿರೂಪಕನಾಗಿ ಕೆಲಸ ಮಾಡಿದ್ದಾರೆ.
 
ಇದನ್ನೂ ಓದಿ.. ಲವ್ ಅಫೇರ್ ಬಗ್ಗೆ ಬಾಯ್ಬಿಟ್ಟ ಹಾರ್ದಿಕ್ ಪಾಂಡ್ಯ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗೌರಿ ಲಂಕೇಶ್ ಹತ್ಯೆ ಸುದ್ದಿ ಕೇಳಿ ಎಆರ್ ರೆಹಮಾನ್ ಉದ್ಘರಿಸಿದ್ದು ಹೀಗೆ!

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ದೇಶದಾದ್ಯಂತ ಗಣ್ಯರು ಆಘಾತ ವ್ಯಕ್ತಪಡಿಸಿದ್ದರು. ಅವರಲ್ಲಿ ...

news

‘ಸ್ವಾಮೀಜಿ’ ಸುದರ್ಶನ್ ಸಾವಿಗೆ ತಲ್ಲಣಿಸಿದ ಅಗ್ನಿಸಾಕ್ಷಿ ಧಾರವಾಹಿ ತಂಡ

ಬೆಂಗಳೂರು: ಹಿರಿಯ ನಟ ಸುದರ್ಶನ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರು ಬಂದಾಗಲೆಲ್ಲಾ ಅಗ್ನಿಸಾಕ್ಷಿ ...

news

ಪಾಕ್ ಕ್ರಿಕೆಟರ್ ಜತೆ ಮದುವೆ ಸುದ್ದಿ ಬಗ್ಗೆ ಬೆಡಗಿ ತಮನ್ನಾ ಹೇಳಿದ್ದೇನು?

ಮುಂಬೈ: ಬಾಹುಬಲಿ ಖ್ಯಾತಿಯ ಬ್ಯೂಟಿ ಕ್ವೀನ್ ತಮನ್ನಾ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ...

news

ತೆಲುಗಿನಲ್ಲೂ `ಕಿರಿಕ್’ ಮಾಡಲಿದ್ದಾಳೆ ಆರ್ಯ..!

ಕಿರಿಕ್ ಪಾರ್ಟಿ ಚಿತ್ರದಲ್ಲಿ ಅತ್ಯುತ್ತಮ ನಟನೆ ಮೂಲಕ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆಗೆ ಮತ್ತೊಮ್ಮೆ ...

Widgets Magazine