ತಂದೆಯಾಗುತ್ತಿರುವ ಖುಷಿಯಲ್ಲಿ ಸ್ಯಾಂಡಲ್ ವುಡ್ ನಟ ಅಜಯ್ ರಾವ್

ಬೆಂಗಳೂರು, ಶನಿವಾರ, 15 ಸೆಪ್ಟಂಬರ್ 2018 (06:54 IST)

ಬೆಂಗಳೂರು : ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ತಾವು ತಂದೆಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಬ್ಬ ನಟ ಅಜಯ್ ರಾವ್ ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.


2014 ರಲ್ಲಿ ಸ್ಪಪ್ನ ಅವರನ್ನ ಮದುವೆಯಾಗಿದ್ದ ನಟ ಅಜಯ್ ರಾವ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.


ಗಣೇಶ ಹಬ್ಬದ ಪ್ರಯುಕ್ತ ಸ್ವಪ್ನ ಅಜಯ್ ರಾವ್ ಗಣೇಶನ ಚಿತ್ರವನ್ನ ಬಿಡಿಸಿದ್ದು, ಈ ಪೇಂಟಿಂಗ್ ನೊಂದಿಗೆ ತಾಯ್ತನದ ಸಂತಸದಲ್ಲಿರುವ ತಮ್ಮ ಪತ್ನಿಯ ಫೋಟೊವನ್ನ ಅಜಯ್ ರಾವ್ ಶೇರ್ ಮಾಡಿದ್ದಾರೆ. ಈ ಮೂಲಕ ತಾವು ತಂದೆಯಾಗುತ್ತಿರುವ ಖುಷಿ ವಿಚಾರವನ್ನು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗಣೇಶನ ಮುಂದೆ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ ಸ್ಯಾಂಡಲ್ ವುಡ್ ನ ಸ್ಟಾರ್ ನಟರು

ಬೆಂಗಳೂರು : ಗಣೇಶ ಹಬ್ಬದಂದು ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಸಾಮಾನ್ಯರು ಕುಣಿದು ಕುಪ್ಪಳಿಸುವುದನ್ನು ...

news

ಲಾರ್ಡ್ ಗಣೇಶ್ ನ ಮುಂದೆ ಇಂತಹ ಪ್ರಮಾದ ಎಸಗಿದ್ದ ನಟಿ ಕತ್ರಿನಾಕೈಫ್

ಮುಂಬೈ : ಗಣೇಶ ಹಬ್ಬವನ್ನು ಬಾಲಿವುಡ್ ಸಿನಿಮಾ ತಾರೆಯರು ಅದ್ದೂರಿಯಾಗಿ ಆಚರಿಸಿದ್ದು, ಆದರೆ ಬಾಲಿವುಡ್ ನಟಿ ...

news

ಸೋಫಿಯಾ ಹಯಾತ್ ಈಗ ಲಾರ್ಡ್ ಗಣೇಶನ ತಾಯಿಯಂತೆ!

ಮುಂಬೈ : ಪದೇ ಪದೇ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಲೇ ಇರುವ ಮಾಜಿ ಬಿಗ್ ಬಾಸ್ ...

news

ವಿಶೇಷವಾದವರ ಜೊತೆಗೆ ಹೊಸ ಮನೆಗೆ ಪ್ರವೇಶ ಮಾಡಿದ ನಟಿ ಸನ್ನಿಲಿಯೋನಾ

ಮುಂಬೈ : ಎಲ್ಲಾ ಚಿತ್ರರಂಗಗಳು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಬಾಲಿವುಡ್ ನಟಿ ...

Widgets Magazine