ಗಣೇಶನ ಮುಂದೆ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ ಸ್ಯಾಂಡಲ್ ವುಡ್ ನ ಸ್ಟಾರ್ ನಟರು

ಬೆಂಗಳೂರು, ಶನಿವಾರ, 15 ಸೆಪ್ಟಂಬರ್ 2018 (06:40 IST)

ಬೆಂಗಳೂರು : ಗಣೇಶ ಹಬ್ಬದಂದು ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಸಾಮಾನ್ಯರು ಕುಣಿದು ಕುಪ್ಪಳಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಸಾಮಾನ್ಯರ ಜೊತೆ ಸೇರಿ ಗಣೇಶನ ಮುಂದೆ  ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.


ಹೌದು, ಸದಾಶಿವನಗರದ ಮನೆ ಮುಂದೆ ಪುನೀತ್ ರಾಜ್‌ಕುಮಾರ್ ಗಣೇಶನನ್ನು ಇಟ್ಟು ಪೂಜೆ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆಗೂಡಿ ಟಪ್ಪಾಂಗುಚಿ ಹಾಡಿಗೆ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸ್ಟೆಪ್ ಹಾಕಿದ್ದಾರೆ. ಪುನೀತ್ ರಾಘಣ್ಣ ಸ್ಟೆಪ್ ಹಾಕುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಡೀ ಅಭಿಮಾನಿಗಳು ಅಪ್ಪು ಹಾಗೂ ರಾಘಣ್ಣ ಜೊತೆಗೆ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಲಾರ್ಡ್ ಗಣೇಶ್ ನ ಮುಂದೆ ಇಂತಹ ಪ್ರಮಾದ ಎಸಗಿದ್ದ ನಟಿ ಕತ್ರಿನಾಕೈಫ್

ಮುಂಬೈ : ಗಣೇಶ ಹಬ್ಬವನ್ನು ಬಾಲಿವುಡ್ ಸಿನಿಮಾ ತಾರೆಯರು ಅದ್ದೂರಿಯಾಗಿ ಆಚರಿಸಿದ್ದು, ಆದರೆ ಬಾಲಿವುಡ್ ನಟಿ ...

news

ಸೋಫಿಯಾ ಹಯಾತ್ ಈಗ ಲಾರ್ಡ್ ಗಣೇಶನ ತಾಯಿಯಂತೆ!

ಮುಂಬೈ : ಪದೇ ಪದೇ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಲೇ ಇರುವ ಮಾಜಿ ಬಿಗ್ ಬಾಸ್ ...

news

ವಿಶೇಷವಾದವರ ಜೊತೆಗೆ ಹೊಸ ಮನೆಗೆ ಪ್ರವೇಶ ಮಾಡಿದ ನಟಿ ಸನ್ನಿಲಿಯೋನಾ

ಮುಂಬೈ : ಎಲ್ಲಾ ಚಿತ್ರರಂಗಗಳು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಬಾಲಿವುಡ್ ನಟಿ ...

news

ನಟ ಆಯುಷ್ಮಾನ್ ಖುರಾನಾ ಕೂಡ ಕಾಸ್ಟಿಂಗ್ ಕೌಚ್ ಒಳಗಾಗಿದ್ದಾರಂತೆ!

ಮುಂಬೈ: ಬಾಲಿವುಡ್‍ನ ನಟ ಆಯುಷ್ಮಾನ್ ಖುರಾನಾ ‘ನಾನೂ ಒಮ್ಮೆ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೆ’ ಎಂಬ ...

Widgets Magazine