ಖ್ಯಾತ ನಟಿಯೊಬ್ಬಳು ಮದ್ಯದ ಅಮಲಿನಲ್ಲಿ ತೋರಿರುವ ಅವತಾರ ನೋಡಿ(ವಿಡಿಯೋ)

ಚೆನ್ನೈ, ಶುಕ್ರವಾರ, 1 ಡಿಸೆಂಬರ್ 2017 (12:52 IST)

ಬಹುಭಾಷಾ ಖ್ಯಾತ ನಟಿಯಾಗಿರುವ ಉರ್ವಶಿ ಮದ್ಯ ಸೇವಿಸಿ, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವಂತೆ ಸಾರ್ವಜನಿಕ ಸ್ಥಳದಲ್ಲಿ ವರ್ತಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
 ಕಳೆದ ಮೂರು ದಶಕಗಳಿಂದ ಸ್ಯಾಂಡಲ್‌ವುಡ್, ಕಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಉರ್ವಶಿ ಕೇವಲ ಮದ್ಯ ಸೇವನೆಯಿಂದಾಗಿ ಕೆಟ್ಟ ಹೆಸರು ಪಡೆದಿರುವುದು ವಿಪರ್ಯಾಸವೇ ಸರಿ. 
 
ಶೂಟಿಂಗ್ ಸಮಯದಲ್ಲೂ ಒಂದೆರೆಡು ಪೆಗ್ ಏರಿಸಿಯೇ ಹಾಜರಾಗುತ್ತಾರೆ ಎನ್ನುವ ಆರೋಪಗಳ ಮಧ್ಯೆ, ಸಾರ್ವಜನಿಕ ಸ್ಥಳದಲ್ಲಿಯೂ ಕುಡಿದು ಹಾದಿ ರಂಪ ಬೀದಿ ರಂಪ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
 
ಎರಡು ಬಾರಿ ವಿವಾಹವಾಗಿರುವ ನಟಿ ಉರ್ವಶಿ, ಸಂಸಾರಿಕ ಗೊಂದಲವೋ, ನಟನೆಯ ಗೊಂದಲವೋ  ಯಾವುದೋ ಕಾರಣಕ್ಕಾಗಿ ಕುಡಿಯುವುದು ಹವ್ಯಾಸವಾಗಿ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನಲ್ಲಿ ಅವಕಾಶಕ್ಕಾಗಿ ಸೆಕ್ಸ್: ಸಲ್ಮಾನ್ ಖಾನ್ ಹೇಳಿದ್ದೇನು?

ಮುಂಬೈ: ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಅಥವಾ ಕಾಸ್ಟಿಂಗ್ ಕೌಚ್ ಇತ್ತೀಚೆಗೆ ಭಾರೀ ಸುದ್ದಿ ...

news

ಮದುವೆ ಆಗಿ ವರ್ಷ ತುಂಬುವ ಮೊದಲೇ ರಾಧಿಕಾ ಪಂಡಿತ್ ಗುಡ್ ನ್ಯೂಸ್!

ಬೆಂಗಳೂರು: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ ...

news

ವಿಶ್ವಸುಂದರಿ ಮಾನುಷಿ ಚಿಲ್ಲರ್ ಗೆ ಹೊಡೀತು ಬಂಪರ್ ಲಕ್?!

ಮುಂಬೈ: ಇತ್ತೀಚೆಗಷ್ಟೇ ವಿಶ್ವಸುಂದರಿಯಾಗಿ ಆಯ್ಕೆಯಾದ ಹರ್ಯಾಣದ ಚೆಲುವೆ ಮಾನುಷಿ ಚಿಲ್ಲರ್ ಗೆ ಇದೀಗ ...

news

ಟ್ವಿಟರ್ ನಲ್ಲಿ ಮಾತನಾಡುತ್ತಾ ಭಾವುಕರಾದ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಟ್ವಿಟರ್ ಮೂಲಕ ಕನೆಕ್ಟ್ ಆಗಿರುವುದು ಎಲ್ಲರಿಗೂ ಗೊತ್ತಿರುವ ...

Widgets Magazine
Widgets Magazine