ಶಿವರಾಜ್ ಕುಮಾರ್ ಹೊಗಳುತ್ತಾ ಎಡವಟ್ಟು ಮಾಡಿಕೊಂಡ ತೆಲುಗು ನಟ ಬಾಲಕೃಷ್ಣ

Bangalore, ಮಂಗಳವಾರ, 11 ಜುಲೈ 2017 (09:35 IST)

ಬೆಂಗಳೂರು: ತೆಲುಗು ಸ್ಟಾರ್ ನಟ ಇತ್ತೀಚೆಗೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಅಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಮಾಡಿರುವ ಎಡವಟ್ಟು ಯಾರಿಗೂ ಗೊತ್ತೇ ಆಗಲಿಲ್ಲ.


 
ಶಿವಣ್ಣ ಮತ್ತು ಚಿತ್ರತಂಡದವರ ಜತೆ ವೇದಿಕೆ ಏರಿದ ಬಾಲಕೃಷ್ಣ ಹ್ಯಾಟ್ರಿಕ್ ಹೀರೋನನ್ನು ಕನ್ನಡದಲ್ಲೇ ಹೊಗಳಿದರು. ಕನ್ನಡ ಗೊತ್ತಿಲ್ಲದಿದ್ದರೂ, ಅದು ಹೇಗೋ ಕಷ್ಟಪಟ್ಟು ಕನ್ನಡದಲ್ಲಿ ಶಿವಣ್ಣ ಬಗ್ಗೆ ಹೊಗಳಿಕೆಯ ಡೈಲಾಗ್ ಬಿಟ್ಟ ಬಾಲಕೃಷ್ಣ ಮಾಡಿದ ತಪ್ಪು ಅಪಾರ್ಥ ಮಾಡಿತು.
 
ಶಿವರಾಜ್ ಕುಮಾರ್ ಅಭಿನಯದ ‘ಸಿಂಹದ ಮರಿ’ ಸಿನಿಮಾವನ್ನು ಉಲ್ಲೇಖಿಸಿ, ಶಿವಣ್ಣ ಸಿಂಹದ ಮರಿ ಎನ್ನುವ ಬದಲು ಸಿಂಹದ ‘ಮಾರಿ’ ಎಂದು ಬಿಟ್ಟರು. ಪಕ್ಕದಲ್ಲೇ ಇದ್ದವರೆಲ್ಲರೂ ನಗು ನಗುತ್ತಲೇ ತಲೆಯಾಡಿಸಿದರು. ಆದರೆ ಮರಿ ಎನ್ನುವ ಬದಲು ಶಿವರಾಜ್ ಕುಮಾರ್ ರನ್ನು ಮಾರಿ ಎಂದಿದ್ದು ಎಂತಹ ಎಡವಟ್ಟು ಎಂಬುದು ತೆಲುಗು ಸೂಪರ್ ಸ್ಟಾರ್ ಗೆ ಗೊತ್ತಾಗಲೇ ಇಲ್ಲ ಬಿಡಿ.
 
ಇದನ್ನೂ ಓದಿ.. ಪಾಪರ್ ಆದ ವಿತರಕರ ಜೇಬು ತುಂಬಲು ಮುಂದಾದ ಸಲ್ಮಾನ್ ಖಾನ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪಾಪರ್ ಆದ ವಿತರಕರ ಜೇಬು ತುಂಬಲು ಮುಂದಾದ ಸಲ್ಮಾನ್ ಖಾನ್

ಮುಂಬೈ: ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಹಣ ಗಳಿಸಲಿಲ್ಲ. ...

news

`ನನ್ನ ಸೊಂಟದ ಮೇಲೆ ಆ ನಿರ್ದೇಶಕ ತೆಂಗಿನಕಾಯಿ ಹಾಕಿದ್ದೇಕೆ’

ಬಹುಭಾಷಾ ನಟಿ ತಾಪ್ಸಿ ಪನ್ನು ತೆಲುಗಿನ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರನ್ನ ಅಣಕಿಸಿ ಆನ್ ...

news

ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಮಲೆಯಾಳಂ ನಟ ದಿಲೀಪ್ ಅರೆಸ್ಟ್

ತ್ರಿವೇಂದ್ರಂ: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಲೆಯಾಳಂ ಚಿತ್ರರಂಗದ ಖ್ಯಾತ ನಟಿ ...

news

ಪಾಕ್ ನಟರ ನೆನೆದು ಶ್ರೀದೇವಿ ಕಣ್ಣೀರಿಟ್ಟಿದ್ದೇಕೆ...?

ಶ್ರೀದೇವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಮಾಮ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಬಾಕ್ಸ್ ...

Widgets Magazine