Widgets Magazine
Widgets Magazine

ಚಿರಂಜೀವಿ ಸರ್ಜಾ ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ರಿಲೀಸ್!

ಬೆಂಗಳೂರು, ಬುಧವಾರ, 10 ಜನವರಿ 2018 (06:19 IST)

Widgets Magazine

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ  ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಬಾರಿ ಹವಾ ಕ್ರಿಯೆಟ್ ಮಾಡುತ್ತಿದೆ.

 
ಈ ಸಿನಿಮಾದಲ್ಲಿ ನಟ ಚಿರಂಜೀವಿ ಸರ್ಜಾ ಅವರ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕೂಡ ಅಭಿನಯಿಸಿದ್ದಾರೆ. ಪರೂಲ್ ಯಾದವ್ ಅವರು ನಾಯಕಿಯಾಗಿ ನಟಿಸಿದರೆ, ಪ್ರಕಾಶ್ ರಾಜ್ ಅವರು ಖಳ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಹಾಗೆ ಶೋಭ ರಾಜ್, ರಮೇಶ್ ಭಟ್ ಮುಂತಾದವರು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ವಿನಯ್ ಕೃಷ್ಣ ಅವರೇ ಚಿತ್ರವನ್ನು ನಿರ್ದೇಶಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕೆಜಿಎಫ್ ಚಿತ್ರದ ಟೀಸರ್ ನೋಡಿ ಫಿದಾ ಆದ ರಶ್ಮಿಕಾ ಮಂದಣ್ಣ

ಬೆಂಗಳೂರು : ಸ್ಯಾಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್ ಚಿತ್ರದ ಟೀಸರ್ ಅವರ ...

news

ಚಂದನ್ ಶೆಟ್ಟಿ ಅವರ ಹೊಸ ಕನ್ನಡ ರಾಪ್ 'ಟಕಿಲಾ' 1 ಕೋಟಿ ವ್ಯೂಸ್‌ ಪಡೆದಿದೆ

ಕನ್ನಡ ರಾಪರ್ ಮತ್ತು ಬಿಗ್ ಬಾಸ್ ಸ್ಪರ್ಧಿ ಚಂದನ್ ಶೆಟ್ಟಿ, 'ಚಾಕೊಲೇಟ್ ಗರ್ಲ್' ಮತ್ತು '3 ಪೆಗ್' ಮೊದಲಾದ ...

news

'ಪದ್ಮಾವತಿ' ಇಂದ 'ಪದ್ಮಾವತ್' ಆದರೂ ಬಿಡುಗಡೆ ಭಾಗ್ಯವಿಲ್ಲ...!?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ...

news

ಟಿಸರ್‌ನಲ್ಲಿ ಧೂಳೆಬ್ಬಿಸಿರುವ ಪ್ರಣಾಮ್ ದೇವರಾಜ್...!

ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಡೈನಾಮಿಕ್ ...

Widgets Magazine Widgets Magazine Widgets Magazine