ಇಂದು ಮಹತ್ವದ ಸುದ್ದಿ ಸ್ಪೋಟಿಸುತ್ತಾರಾ ಉಪೇಂದ್ರ?!

Bangalore, ಶನಿವಾರ, 12 ಆಗಸ್ಟ್ 2017 (07:47 IST)

Widgets Magazine

ಬೆಂಗಳೂರು: ರಿಯಲ್ ಸ್ಟಾರ್ ಸೇರುವುದು ನಿಶ್ಚಿತವಾಗಿದೆ. ಹೀಗಿರುವಾಗ ಅವರು ಯಾವ ಪಕ್ಷ ಸೇರಿಕೊಳ್ಳಲಿದ್ದಾರೆ ಎಂಬುದೇ ಎಲ್ಲರ ಕುತೂಹಲ.


 
ತಮ್ಮ ಸಿನಿಮಾದಲ್ಲಿ ಯಾವಾಗಲೂ ರಾಜಕೀಯ ನಾಯಕರಿಗೆ ಛಾಟಿ ಬೀಸುವ ಉಪೇಂದ್ರ ಯಾವ ಪಕ್ಷ ಸೇರುತ್ತಾರೆ? ಅಥವಾ ಸ್ವಂತ ಪಕ್ಷ ಕಟ್ಟುತ್ತಾರಾ ಎಂದು ಸದ್ಯದ ಕುತೂಹಲವಾಗಿದೆ.
 
ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಬೆಳಿಗ್ಗೆ ಪತ್ರಿಕಾಗೋಷ್ಟಿ ನಡೆಸಲಿರುವ ಉಪೇಂದ್ರ ಉತ್ತರಿಸುತ್ತಾರೆ ಎಂಬ ವರದಿಯನ್ನು ಖಾಸಗಿ ವಾಹಿನಿಗಳು ವರದಿ ಮಾಡಿವೆ. ಇದೇ ವೇಳೆ ಬೆಂಗಳೂರಿನಲ್ಲಿ ಬಿಜೆಪಿ ನಾಯಕರೊಂದಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಭೆ ನಡೆಸಲಿದ್ದಾರೆ.
 
ಆ ಸಭೆಗೆ ಆಗಮಿಸುವಂತೆ ಉಪೇಂದ್ರ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ. ಅದೆಲ್ಲಾ ಇರಲಿ, ತಮ್ಮ 50 ನೇ ಸಿನಿಮಾದ ತಯಾರಿ ಬಿಟ್ಟು ರಾಜಕೀಯದ ಕಡೆಗೆ ಉಪೇಂದ್ರ ಹೆಚ್ಚು ಗಮನಹರಿಸಿದ್ದಾರೆ ಎಂಬುದಂತೂ ಸತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಉಪೇಂದ್ರ ರಾಜಕೀಯ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Upendra Politics Sandalwood Kannada Film News

Widgets Magazine

ಸ್ಯಾಂಡಲ್ ವುಡ್

news

ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿದ್ದು ಯಾರ ಜೊತೆ ಗೊತ್ತಾ..?

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟಿ.ಎನ್. ಸೀತಾರಾಮ್ ಅವರ ...

news

ಸದ್ಯದಲ್ಲೇ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ..?

ಹಲವು ವರ್ಷಗಳಿಂದ ರಾಜಕೀಯ ಪ್ರವೇಶದ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಕೆಲವೇ ...

news

ಮಂಚಕ್ಕೆ ಬಂದರೆ ಎರಡು ಸಿನಿಮಾದಲ್ಲಿ ಹೀರೋಯಿನ್ ಮಾಡ್ತೀನಿ ಎಂದ ನಿರ್ದೇಶಕ!

ಮುಂಬೈ: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಯುವತಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡುವ ಘಟನೆಗಳನ್ನು ...

Widgets Magazine