‘ಅಗ್ನಿಸಾಕ್ಷಿ’ ಬಿಟ್ಟು ಸಿದ್ಧಾರ್ಥ ಹೋಗಿದ್ದೆಲ್ಲಿಗೆ ಗೊತ್ತಾ?

ಬೆಂಗಳೂರು, ಸೋಮವಾರ, 23 ಅಕ್ಟೋಬರ್ 2017 (11:18 IST)

ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರವಾಹಿಯ ನಾಯಕ ನಟ ಎಂದರೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಇಷ್ಟ. ಆದರೆ ಕೆಲವು ದಿನಗಳಿಂದ ಧಾರವಾಹಿಯಿಂದ ನಾಪತ್ತೆಯಾಗಿರುವ ಸಿದ್ಧಾರ್ಥನ ಪಾತ್ರಧಾರಿ ವಿಜಯ್ ಎಲ್ಲಿ ಹೋಗಿದ್ದಾರೆ ಗೊತ್ತಾ?


 
ಕದ್ದು ಮುಚ್ಚಿ ಎನ್ನುವ ಸಿನಿಮಾದ ಶೂಟಿಂಗ್ ಗಾಗಿ ಧಾರವಾಹಿಯಿಂದ ಕೆಲವು ದಿನಗಳ ಮಟ್ಟಿಗೆ ಬ್ರೇಕ್ ತೆಗೆದುಕೊಂಡಿರುವ ವಿಜಯ್ ಸೂರ್ಯ ಕಡೆಯಿಂದ ಮತ್ತೊಂದು ಸುದ್ದಿ ಬಂದಿದೆ.
 
 ಕಲರ್ಸ್ ವಾಹಿನಿಯಲ್ಲಿ ಮಜಾ ಟಾಕೀಸ್ ಬದಲಿಗೆ ಇನ್ನು ಮುಂದಿನ ವೀಕೆಂಡ್ ಗಳಲ್ಲಿ ಪ್ರಸಾರವಾಗಲಿರುವ ಕಾಮಿಡಿ ಟಾಕೀಸ್ ಗೆ ವಿಜಯ್ ಸೂರ್ಯ ನಿರೂಪಕರಾಗಲಿದ್ದಾರಂತೆ! ಇದುವರೆಗೆ ನಟನ ಅವತಾರದಲ್ಲಿ ನೀವು ನೋಡಿದ್ದ ಗುಳಿ ಕೆನ್ನೆಯ ಹೀರೋನನ್ನು ಇನ್ನು ಹೊಸ ಅವತಾರದಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ನೋಡಬಹುದು.
 
ವಿಶೇಷವೆಂದರೆ, ಈ ಕಾಮಿಡಿ ಶೋಗೆ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಮತ್ತು ನಟಿ ರಚಿತಾ ರಾಂ ತೀರ್ಪುಗಾರರಾಗಲಿದ್ದಾರೆ. ಈಗಾಗಲೇ ಕಾಮಿಡಿ ಶೋ ಶೂಟಿಂಗ್ ಕೂಡಾ ಆರಂಭವಾಗಿದೆಯಂತೆ. ಸದ್ಯದಲ್ಲೇ ವಿಜಯ್ ಹೊಸ ಅವತಾರವನ್ನು ನೀವು ನೋಡಬಹುದು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬರ್ತ್ ಡೇಗೆ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟ ಬಾಹುಬಲಿ ಪ್ರಭಾಸ್

ಹೈದರಾಬಾದ್: ಬಾಹುಬಲಿ ಸಿನಿಮಾ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿದ ಪ್ರಭಾಸ್ ...

news

ಇನ್ನೂ ಮುಗಿದಿಲ್ಲ ವಿಜಯ್ ‘ಮರ್ಸೆಲ್’ ವಿವಾದ

ಮುಂಬೈ: ವಿಜಯ್ ಅಭಿನಯದ ಮರ್ಸೆಲ್ ಚಿತ್ರದ ಸುತ್ತ ಹೊತ್ತಿಕೊಂಡಿದ್ದ ವಿವಾದದ ಕಿಡಿ ಇನ್ನೂ ಆರಿಲ್ಲ. ಜಿಎಸ್ ...

news

ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥಕ್ಕೆ ಧ್ರುವ ಸರ್ಜಾ ಸಂಭ್ರಮ

ಬೆಂಗಳೂರು: ಅಣ್ಣ ಚಿರು ಸರ್ಜಾ ಮತ್ತು ಭಾವೀ ಅತ್ತಿಗೆ ಮೇಘನಾ ರಾಜ್ ನಿಶ್ಚಿತಾರ್ಥದ ಸಂಭ್ರಮವನ್ನು ಸಹೋದರ, ...

news

ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ಶುರುವಾಗಿದೆ. ಈ ವಾರ ದೊಡ್ಮನೆಯಿಂದ ಸುಮಾ ...

Widgets Magazine
Widgets Magazine