ಸಲಿಂಗಕಾಮಿ ಎಂದ ರಾಖಿ ಸಾವಂತ್ ಗೆ ತನುಶ್ರೀ ದತ್ತಾ ಹೇಳಿದ್ದೇನು ಗೊತ್ತಾ?

ಮುಂಬೈ, ಶನಿವಾರ, 10 ನವೆಂಬರ್ 2018 (07:17 IST)

ಮುಂಬೈ : ನಟಿ ತನುಶ್ರೀ ದತ್ತಾ ತನ್ನನ್ನು ಸಲಿಂಗಕಾಮಿ ಎಂದು ಹೇಳಿದ ನಟಿ ರಾಖಿ ಸಾವಂತ್ ಅವರನ್ನು ಮಂಗಳಮುಖಿ ಎಂದು ಟೀಕಿಸಿದ್ದಾರೆ.


ನಟಿ ರಾಖಿ ಸಾವಂತ್​ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ತನುಶ್ರೀ ನನ್ನ ಮೇಲೆ ರೇಪ್​ ಮಾಡಿದ್ದರು. ಆಕೆ ಒಬ್ಬ ಸಲಿಂಗ ಕಾಮಿ ಎಂದು ಹೇಳಿಕೆ ನೀಡಿದ್ದರು.


ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಟಿ ತನುಶ್ರೀ ದತ್ತಾ,’ ರಾಖಿ ಅವರು ಮಂಗಳ ಮುಖಿ ಎಂಬ ದೊಡ್ಡ ಗಾಳಿ ಸುದ್ದಿಯೊಂದು ಇಂಡಸ್ಟ್ರಿಯಲ್ಲಿ ಓಡಾಡುತ್ತಿದೆ. ಜನರಿಗೆ ರಾಖಿ ಯಾರೆಂದು ಗೊತ್ತು. ಚಾನ್ಸ್​ ಕೊಡುತ್ತಾರೆ ಎಂದರೆ ಕಾಸ್ಟಿಂಗ್​ ಕೌಚ್​ಗೆ ನಾನು ಸಿದ್ಧ ಎಂದು ರಾಖಿ ಅವರು ಈ ಹಿಂದೆ ಹೇಳಿದ್ದರು. ಹಾಗಂತ ರಾಖಿ ಅವರ ಬಗ್ಗೆ ನನಗೆ ಕೋಪ ಇಲ್ಲ. ಬದುಕಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಯೋಚಿಸುವ  ಶಕ್ತಿ ದೇವರು ಅವರಿಗೆ ಕೊಡಲಿ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿನೋದ್ ರಾಜ್ ಕಾರಿನಲ್ಲಿದ್ದ 1ಲಕ್ಷ ರೂ. ದರೋಡೆ ಮಾಡಿದ ಖತರ್ನಾಕ್ ಕಳ್ಳ ಅರೆಸ್ಟ್

ಬೆಂಗಳೂರು : ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಅವರ ಕಾರಿನಲ್ಲಿದ್ದ 1ಲಕ್ಷ ರೂ. ದರೋಡೆ ಮಾಡಿದ ಖತರ್ನಾಕ್ ...

news

‘ಸರ್ಕಾರ್’ ಸಿನಿಮಾದಲ್ಲಿ ಜಯಲಲಿತಾಗೆ ಅವಮಾನ; ಚಿತ್ರ ಪ್ರದರ್ಶನ ತಡೆಹಿಡಿದ ಜಯಾ ಬೆಂಬಲಿಗರು

ಚೆನ್ನೈ : ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ‘ಸರ್ಕಾರ್’ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ...

news

ಶೂಟಿಂಗ್ ಗಾಗಿ ತೆರಳುತ್ತಿದ್ದ ಪುನೀತ್ ರಾಜ್ ಕುಮಾರ್ ಮಾರ್ಗಮಧ್ಯದಲ್ಲಿ ಅತ್ತಿಗುಂಡಿ ಗ್ರಾಮಕ್ಕೆ ಹೋಗಿದ್ಯಾಕೆ ಗೊತ್ತಾ?

ಬೆಂಗಳೂರು : ಶೂಟಿಂಗ್ ಗಾಗಿ ತೆರಳುತ್ತಿದ್ದ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ...

news

ಕೆಜಿಎಫ್ ಚಿತ್ರ ತುಳಿಯಲು ಸಾಥ್ ನೀಡುವವರಿಗೆ ತಕ್ಕ ಉತ್ತರ ಕೊಟ್ಟ ನಟ ಜಗ್ಗೇಶ್

ಬೆಂಗಳೂರು : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಹಾಗೂ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ...

Widgets Magazine