ಪುನೀತ್ ರಾಜ್ ಕುಮಾರ್ ಗೆ ಪವರ್ ಬಿರುದು ಕೊಟ್ಟವರು ಯಾರು ಗೊತ್ತಾ?

ಬೆಂಗಳೂರು, ಸೋಮವಾರ, 27 ನವೆಂಬರ್ 2017 (09:13 IST)

ಬೆಂಗಳೂರು: ಪುನೀತ್ ರಾಜ್ ಕುಮಾರ್ ಎಂದರೆ ಪವರ್ ಸ್ಟಾರ್ ಎಂಬ ಹೆಸರು ಹಿಂದೆಯೇ ಬರುತ್ತದೆ. ಹಾಗಿದ್ದರೆ ಪವರ್ ಸ್ಟಾರ್ ಗೆ ಈ ಬಿರುದು ಕೊಟ್ಟಿದ್ದು ಯಾರು?
 

ಪುನೀತ್ ಸಹೋದರ ಶಿವರಾಜ್ ಕುಮಾರ್ ಇದನ್ನು ಬಹಿರಂಗಪಡಿಸಿದ್ದಾರೆ. ಅಂಜನಿ ಪುತ್ರ ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಈ ವಿಷಯ ಬಹಿರಂಗಪಡಿಸಿದ್ದಾರೆ.
 
ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಎಂದು ಅಭಿಮಾನಿಗಳು ಕೂಗುತ್ತಿದ್ದರೆ, ವೇದಿಕೆ ಏರಿದ ಶಿವಣ್ಣ ‘ನೀವಿವತ್ತು ಪವರ್ ಸ್ಟಾರ್ ಎಂದು ಕೂಗುತ್ತಿದ್ದೀರಲ್ಲ. ಆ ಪವರ್ ಸ್ಟಾರ್ ಗೆ ಪವರ್ ಕೊಟ್ಟಿದ್ದೇ ಈ ಟವರ್’ ಎಂದು ಸಿನಿಮೀಯ ಶೈಲಿಯಲ್ಲಿ ಡೈಲಾಗ್ ಹೊಡೆದರು ಶಿವಣ್ಣ.
 
ಚಿಕ್ಕಂದಿನಿಂದಲೇ ಪುನೀತ್ ತುಂಬಾ ಆಕ್ಟಿವ್. ಅವನ ಬೆಳವಣಿಗೆ ನೋಡಿ ಪವರ್ ಸ್ಟಾರ್ ಎಂದು ಕೊಟ್ಟರೆ ಚೆನ್ನಾಗಿರುತ್ತದೆ ಎಂದು ನಾನೇ ಸೂಚಿಸಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಾಟ್ ತಾರೆ ಸನ್ನಿ ಲಿಯೋನ್ ಗೆ ಲೈಂಗಿಕ ಕಿರುಕುಳ ಕೊಟ್ಟವರಿದ್ದಾರಾ?

ಮುಂಬೈ: ಹಾಟ್ ನಟಿ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ತಳವೂರಿ ಐದಾರು ವರ್ಷಗಳೇ ಕಳೆದಿವೆ. ಸಿನಿಮಾಗಳಲ್ಲಿ ...

news

ಬಿಗ್ ಬಾಸ್: ಜೆಕೆ-ಶ್ರುತಿ ನಡುವೆ ಲವ್ ಆಗಿದ್ಯಾ?! ಏನು ಹೇಳಿದ್ರು ಶ್ರುತಿ?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೂಪರ್ ಸ್ಟಾರ್ ಜೆಕೆ ಮತ್ತು ಶ್ರುತಿ ನಡುವೆ ಏನೋ ಇದೆಯಾ? ಜೆಕೆ ಸ್ಪೆಷಲ್ ...

news

ಎಲ್ಲಾ ಬಿಟ್ಟು ಸೃಜನ್ ಲೋಕೇಶ್ ಆಸ್ಟ್ರೇಲಿಯಾಗೆ ಹಾರಿದ್ದು ಯಾಕೆ?

ಬೆಂಗಳೂರು: ಮಜಾ ಟಾಕೀಸ್ ಮುಗಿದಿದೆ. ಇದೀಗ ಕಾಮಿಡಿ ಟಾಕೀಸ್ ಶುರುವಾಗಿದೆ. ಹಾಗಿದ್ದರೂ ಸೃಜನ್ ಲೋಕೇಶ್ ತಮ್ಮ ...

news

ಪ್ಯಾಂಟ್ ಬಿಟ್ಟು ಶರ್ಟ್ ಮಾತ್ರ ಹಾಕಿಕೊಂಡು ಓಡಾಡಿದ ಬಾಲಿವುಡ್ ಬೆಡಗಿ!

ಮುಂಬೈ: ಬಾಲಿವುಡ್ ಬೆಡಗಿಯರ ಫ್ಯಾಶನ್ ಸೆನ್ಸ್ ಕೆಲವೊಮ್ಮೆ ಅಚ್ಚರಿಯುಂಟುಮಾಡುತ್ತದೆ. ಅದೇ ರೀತಿ ಅರ್ಬಾಜ್ ...

Widgets Magazine
Widgets Magazine