ಬಿಗ್ ಬಾಸ್ ಮನೆಯಲ್ಲಿ ದಿವಾಕರ್ ಗೆ ಯಾಕೆ ನಂಬಿಕೆದ್ರೋಹಿ ಪಟ್ಟ?

ಬೆಂಗಳೂರು, ಶುಕ್ರವಾರ, 8 ಡಿಸೆಂಬರ್ 2017 (07:00 IST)

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಕೊಟ್ಟ ಕಾಡುಮನುಷ್ಯರು ಹಾಗು ಪ್ರಾಣಿಗಳು ಟಾಸ್ಕ್ ನಲ್ಲಿ ಬಿಗ್ ಬಾಸ್ ಕಾಡುಮನುಷ್ಯರಿಗೆ ಮರದ ಮೇಲೆ ಇದ್ದ ಹಣ್ಣುಗಳನ್ನು ಪ್ರಾಣಿಗಳಿಂದ ಕಾಪಾಡುವಂತೆ ಹೇಳಿದರು.


ಬಿಗ್ ಬಾಸ್ ಹೇಳಿದಂತೆ ಕಾಡುಮನುಷ್ಯರು ಅದನ್ನುಕಾಯುತ್ತಿರುವಾಗ ಕೋತಿಯ ವೇಷದಲ್ಲಿದ್ದ ದಿವಾಕರ್ ಕಾಡುಮನುಷ್ಯರ ಕಣ್ಣು ತಪ್ಪಿಸಿ ಒಂದು ಹಣ್ಣನ್ನು ಕಿತ್ತು ತಂದರು. ಇದರಿಂದ ಕೋಪಗೊಂಡ ಕಾಡುಮನುಷ್ಯರು ನಾವು ಆ ಕಡೆ ತಿರುಗಿದಾಗ ಹಣ್ಣನ್ನು ಕದ್ದಿದ್ದು ತಪ್ಪು.ಇದು ನಂಬಿಕೆ ದ್ರೋಹ. ಕೋತಿ ದಿವಾಕರ್ ನಂಬಿಕೆದ್ರೋಹಿ ಎಂದು ಹೇಳಿದರು.


ಅದಕ್ಕೆ ಸಮೀರ್ ಆಚಾರ್ಯ ಅವರು ದಿವಾಕರ್ ಅವರನ್ನು ಬೆಂಬಲಿಸಿ ಇದು ಜಾಣ್ಮೆಯಿಂದ ಮಾಡಿದ್ದು, ನಂಬಿಕೆ ದ್ರೋಹ ಅಲ್ಲ . ನೀವು ಜಾಗ್ರತರಾಗಿರಬೇಕಿತ್ತು ಎಂದು ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಪಂಡಿತ್ ಗೆ ದುಬಾರಿ ಉಡುಗೊರೆ ಕೊಡಲಿರುವ ಯಶ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ. ...

news

ಬಿಗ್ ಬಾಸ್ ಸಂಜನಾಗೆ ಮದ್ವೆಯಂತೆ! ಆದ್ರೆ ವರ ಮಾತ್ರ ಭುವನ್ ಅಲ್ಲ!

ಬೆಂಗಳೂರು: ಬಿಗ್ ಬಾಸ್ ಕನ್ನಡ 4 ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಂಜನಾ ಆಡಿದ್ದಕ್ಕಿಂತ ಭುವನ್ ಜತೆಗೆ ...

news

ಬಿಗ್ ಬಾಸ್: ಮತ್ತೆ ರಿಯಾಜ್ ಮೇಲೆ ಜಗನ್ ಆವಾಜ್!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ಆವೃತ್ತಿಯಲ್ಲಿ ನೀಡಿದ್ದ ಗಂಧದ ಗುಡಿ ಟಾಸ್ಕ್ ನೀಡಿದ್ದು ...

news

ಮುದ್ದಿನರಗಿಣಿ ಸುಧಾರಾಣಿಯವರ ಮಗಳು ಬೆಳ್ಳಿತೆರೆಗೆ

ಬೆಂಗಳೂರು: ತಮ್ಮ ಚಿಕ್ಕ ವಯಸ್ಸಿನಲ್ಲೇ ಬೆಳ್ಳಿತೆರೆಗೆ ಕಾಲಿಟ್ಟು ಕನ್ನಡ ಚಿತ್ರರಸಿಕರ ಮನಗೆದ್ದ ನಟಿ ...

Widgets Magazine
Widgets Magazine