ನಟಿ ಹರಿಪ್ರಿಯಾ ಮಾರುವೇಷದಲ್ಲಿ ಥಿಯೇಟರ್ ಗೆ ಹೋಗಿದ್ದು ಯಾಕಂತೆ...?

ಬೆಂಗಳೂರು, ಭಾನುವಾರ, 4 ಫೆಬ್ರವರಿ 2018 (06:46 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ತಾವು ನಟಿಸಿದ ಸಿನಿಮಾವೊಂದನ್ನು ನೋಡಲು ಮಾರುವೇಷದಲ್ಲಿ ಸಿನಿಮಾ ಥಿಯೇಟರ್ ಗೆ  ಹೋಗಿದ್ದ ವಿಷಯ ತಿಳಿದುಬಂದಿದೆ.


ಹರಿಪ್ರಿಯಾ ನಟಿಸಿರುವ `ಜೈಸಿಂಹ’ ಸಿನಿಮಾ ಬಿಡುಗಡೆಯಾಗಿ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಹಾಗೇ  ಬೆಂಗಳೂರಿನ ಅನೇಕ ಚಿತ್ರಮಂದಿರದಲ್ಲಿಯೂ ರಿಲೀಸ್ ಆಗಿತ್ತು. ಆಗ ಸಿನಿಮಾ ನೋಡಲು ಹರಿಪ್ರಿಯಾ ಅವರು ಥಿಯೇಟರ್ ಗೆ ವೇಷ ಮರೆಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಹರಿಪ್ರಿಯಾ ಅವರು, “ಜೈಸಿಂಹ ಸಿನಿಮಾದ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ ಎಂಬುದನ್ನು ತಿಳಿಯಲು ನಾನು ಮಾರುವೇಷ ಹಾಕಿಕೊಂಡು ಸ್ಥಳಿಯ ಥಿಯೇಟರ್ ಗೆ ಬಂದಿದ್ದೇನೆ. ಈ ಹಿಂದೆ ಈ ರೀತಿಯ ಪ್ರಯತ್ನ ಮಾಡಿಲ್ಲ. ಆದರೆ ಖುಷಿ ಎನ್ನಿಸುತ್ತಿದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ ಬಂದು ಸಿನಿಮಾ ನೋಡಬೇಕೆಂದು ಆಸೆ ಆಗುತ್ತಿದೆ” ಎಂದು ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ಬರೆದು ತಾವು ವೇಷ ಹಾಕಿಕೊಂಡು ಬಂದಿದ್ದ ಫೋಟೋ ಜೊತೆಗೆ ಫೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಮಾಡಿರುವ ವಿನಂತಿ ಏನು ಗೊತ್ತಾ...?

ಬೆಂಗಳೂರು : ಫೆಬ್ರವರಿ 16 ರಂದು 41 ನೇ ವಸಂತಕ್ಕೆ ಕಾಲಿಡಲಿರುವ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ...

news

ಪತಿ ಅಭಿಷೇಕ್ ಜತೆ ನಟಿಸಲು ಐಶ್ವರ್ಯ ಹಿಂದೇಟು ಹಾಕುತ್ತಿರುವುದು ಯಾಕೆ...?

ಮುಂಬೈ : ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರ ...

news

ನೇಹಾ ಧುಪಿಗೆ ಇನ್ನಷ್ಟು ಅಂಗಾಂಗ ತೋರ್ಸಿ, ಸೆಕ್ಸಿಯಾಗಿ ವರ್ತಿಸಿ ಎಂದವನಿಗೆ ಏನ್ ಮಾಡಿದ್ಳು ಗೊತ್ತಾ?

ನೇಹಾ ಧುಪಿಯಾ ಜೊತೆ ಯಾವುದೇ ಕಾರಣಕ್ಕೂ ಮೆಸ್ ಮಾಡಿಕೊಳ್ಳಬೇಡಿ. ಟ್ವಿಟ್ಟಿಗನೊಬ್ಬ "ಇನ್ನಷ್ಟು ಅಂಗಾಂಗ ...

news

ಕತ್ರಿನಾ ಕೈಫ್, ಸ್ನೇಹಿತೆ ಆಲಿಯಾ ಭಟ್ ವಿವಾಹಕ್ಕಾಗಿ ಕಾಯುತ್ತಿದ್ದಾರಾ?

ಎರಡು ಪ್ರಮುಖ ಮಹಿಳೆಯರ ಬಾಲಿವುಡ್‌ನಲ್ಲಿ ಕಣ್ಣಿಗೆ ಕಣ್ಣು ಹಾಕಿ ನೋಡಲು ಸಾಧ್ಯವಾಗದ ದಿನಗಳು ಹಳೆಯದಾಗಿವೆ. ...

Widgets Magazine
Widgets Magazine