ದರ್ಶನ್ ಅವರ ಲ್ಯಾಂಬೊರ್ಗಿನಿ ಕಾರಲ್ಲಿ ಬರುವಾಗ ಪೊಲೀಸರು ತಡೆದದ್ದು ಯಾಕೆ ಗೊತ್ತಾ...?

ಮೈಸೂರು, ಗುರುವಾರ, 18 ಜನವರಿ 2018 (06:57 IST)

ಮೈಸೂರು : ದರ್ಶನ್ ಅವರು ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿದ ವಿಷಯ ಎಲ್ಲರಿಗೂ ತಿಳಿದಿದೆ ಇದೆ. ಅವರು ಈ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಟ್ರಾಫಿಕ್ ಪೊಲೀಸರು ಅವರನ್ನು ಅಡ್ಡಗಟ್ಟಿದ್ದಾರೆ.


 
ದರ್ಶನ್ ಅವರು ತಮ್ಮ ಲಕ್ಸೂರಿ ಕಾರಿನಲ್ಲಿ ಮೈಸೂರಿಗೆ ತೆರಳಿ ಚಾಮುಂಡಿ ತಾಯಿಯ ದರ್ಶನ ಪಡೆದು ಮರಳಿ ಬರುವಾಗ ಟ್ರಾಫಿಕ್ ಪೊಲೀಸರು ಅವರನ್ನು ತಡೆದಿದ್ದಾರೆ. ಕಾರಣ ಅವರ ಬಳಿ ಡಾಕ್ಯೂಮೆಂಟ್ಸ್ ಇಲ್ಲಾ ಅಂತ ಅಲ್ಲ. ದರ್ಶನ್ ಹಾಗು ಅವರ ಲಕ್ಸೂರಿ  ಕಾರಿನ ಜೊತೆ ಸೆಲ್ಫಿ ತೆಗೆಯುವ ಆಸೆಯಿಂದ ಅವರನ್ನು ತಡೆದು ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗೋವಾ ಬೀಚ್ ನಲ್ಲಿ ಅನುಮಾನಾಸ್ಪದವಾಗಿ ನಟನ ಮೃತದೇಹ ಪತ್ತೆ

ಪಣಜಿ: ಮಲಯಾಳಂನ ಉದಯೋನ್ಮುಖ ನಟ ಸಿಧು ಆರ್ ಪಿಳ್ಳೈ ಗೋವಾದ ಬೀಚ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ...

news

ಹೊಸ ಕಾರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ದರ್ಶನ್ ಮಿಂಚಿಂಗೋ ಮಿಂಚಿಂಗ್!

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ತಮ್ಮ ದುಬಾರಿ ಕಾರಿನ ಮೂಲಕವೇ ಸುದ್ದಿಯಾಗಿದ್ದಾರೆ. ...

news

ಬಿಗ್ ಬಾಸ್ ನಿಂದ ಹೊರಬಂದ ಮೇಲೂ ಕೃಷಿ-ಜಗನ್ ಜತೆ ಸೇರಿ ಗಾಸಿಪ್ ಮಾಡಿದ್ರು!

ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಿಂದ ಎಲಿಮಿನೇಟ್ ಆದ ಕೃಷಿ ತಾಪಂಡ ಮತ್ತು ಜಗನ್ ಚಂದ್ರಶೇಖರ್ ತಮ್ಮ ...

news

ಮಹಿಳೆಯರ ಸ್ಯಾನಿಟರಿ ಪ್ಯಾಡ್ ಬಗ್ಗೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದೇನು?!

ಮುಂಬೈ: ಮಹಿಳೆಯರ ಬಹು ಅಗತ್ಯ ವಸ್ತು ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್ ಟಿ ಸುಂಕ ವಿಧಿಸಿರುವುದರ ಬಗ್ಗೆ ...

Widgets Magazine
Widgets Magazine