Widgets Magazine
Widgets Magazine

ದನ ಕಾಯೋನ್ ಚಿತ್ರ ನಿರ್ಮಾಪಕರ ವಿರುದ್ಧ ಯೋಗರಾಜ್ ಭಟ್ ದೂರು

ಬೆಂಗಳೂರು, ಭಾನುವಾರ, 10 ಸೆಪ್ಟಂಬರ್ 2017 (08:18 IST)

Widgets Magazine

ಬೆಂಗಳೂರು: ದುನಿಯಾ ವಿಜಿ ಮತ್ತು ಪ್ರಿಯಾಮಣಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ದನ ಕಾಯೋನು ಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ ಯೋಗರಾಜ್ ಭಟ್ ದೂರು ನೀಡಿದ್ದಾರೆ.


 
ಚಿತ್ರದ ನಿರ್ದೇಶನ ಕೆಲಸ ಮಾಡಿದ್ದಕ್ಕೆ ಇದುವರೆಗೆ ಸಂಭಾವನೆ ನೀಡಿಲ್ಲ ಎಂದು ಭಟ್ಟರು ಆರೋಪಿಸಿದ್ದಾರೆ. ನಿರ್ಮಾಪಕರು ನೀಡಿದ ಎರಡು ಚೆಕ್ ಗಳು ಬೌನ್ಸ್ ಆದ ಹಿನ್ನಲೆಯಲ್ಲಿ ಯೋಗರಾಜ್ ಭಟ್ ಕೋರ್ಟ್ ಮೆಟ್ಟಿಲೇರಿದ್ದಾರೆ.
 
ಚಿತ್ರ ಬಿಡುಗಡೆ ಸಂದರ್ಭದಲ್ಲೂ ಇವರಿಬ್ಬರ ನಡುವೆ ಸಣ್ಣ ಮಟ್ಟಿನ ಅಸಮಾಧಾನ ಹೊಗೆಯಾಡಿತ್ತು. ಚಿತ್ರ ಪ್ರಚಾರಕ್ಕೆ ಬರಲ್ಲ ಎಂದು ಯೋಗರಾಜ್ ಭಟ್ಟರು ಬೆದರಿಕೆ ಹಾಕಿದ್ದರು. ಕೊನೆಗೆ ಅದು ಹೇಗೋ ಸಂಧಾನ ನಡೆಸಿದ ಬಳಿಕ ಚಿತ್ರ  ಬಿಡುಗಡೆಯಾಗಿತ್ತು.
 
ಇದನ್ನೂ ಓದಿ.. ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ

ಬೆಂಗಳೂರು: ಮೊನ್ನೆಯಷ್ಟೇ ಹಿರಿಯ ನಟ ಸುದರ್ಶನ್ ರನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗಕ್ಕೆ ಇಂದು ...

news

ಆಂಕರ್ ಆಗಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಹೊರತಾಗಿ ಹಲವು ಸಮಾಜುಮುಖಿ ಕೆಲಸ ಮಾಡಿ ಸುದ್ದಿ ಮಾಡಿದವರು. ...

news

ಗೌರಿ ಲಂಕೇಶ್ ಹತ್ಯೆ ಸುದ್ದಿ ಕೇಳಿ ಎಆರ್ ರೆಹಮಾನ್ ಉದ್ಘರಿಸಿದ್ದು ಹೀಗೆ!

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ದೇಶದಾದ್ಯಂತ ಗಣ್ಯರು ಆಘಾತ ವ್ಯಕ್ತಪಡಿಸಿದ್ದರು. ಅವರಲ್ಲಿ ...

news

‘ಸ್ವಾಮೀಜಿ’ ಸುದರ್ಶನ್ ಸಾವಿಗೆ ತಲ್ಲಣಿಸಿದ ಅಗ್ನಿಸಾಕ್ಷಿ ಧಾರವಾಹಿ ತಂಡ

ಬೆಂಗಳೂರು: ಹಿರಿಯ ನಟ ಸುದರ್ಶನ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರು ಬಂದಾಗಲೆಲ್ಲಾ ಅಗ್ನಿಸಾಕ್ಷಿ ...

Widgets Magazine Widgets Magazine Widgets Magazine