ಮತ್ತೆ ಶುರುವಾಗಲಿದೆ ಸರಿಗಮಪ ಲಿಟಲ್ ಚಾಂಪ್ಸ್

ಬೆಂಗಳೂರು, ಸೋಮವಾರ, 14 ಜನವರಿ 2019 (09:24 IST)

ಬೆಂಗಳೂರು: ವಾಹಿನಿಯಲ್ಲಿ ಸರಿಗಮಪ ಲಿಟಲ್ ಚಾಂಪಿಯನ್ ಎಂಬುದು ಜನಪ್ರಿಯ ಕಾರ್ಯಕ್ರಮ. ಸದ್ಯಕ್ಕೆ ಹಿರಿಯರ ಶೋ ನಡೆಯುತ್ತಿದ್ದು, ಅದಾದ ಕೂಡಲೇ ಪುಟಾಣಿಗಳ ಶೋ ನಡೆಯುವುದು ಇದೀಗ ಪಕ್ಕಾ ಆಗಿದೆ.


 
ಟಿಆರ್ ಪಿಯಲ್ಲಿ ನಂ.1 ಆಗಿರುವ ಹುರುಪಿನಲ್ಲಿರುವ ಜೀ ವಾಹಿನಿ ಮತ್ತೆ ತನ್ನ ಜನಪ್ರಿಯ ಶೋ ತೆರೆಗೆ ತರುತ್ತಿದೆ. ಈಗಾಗಲೇ ಈ ಕಾರ್ಯಕ್ರಮದಿಂದ ಹೋದ ಪ್ರತಿಭಾವಂತ ಮಕ್ಕಳು ಗಾಯನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
 
ಇದೀಗ ಮತ್ತೊಂದು ಅಡಿಷನ್ ಗೆ ಜೀ ಸರಿಗಮಪ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ದಿನಾಂಕ ಘೋಷಣೆಯಾಗಲಿದೆ. ಅದಕ್ಕೂ ಮೊದಲು ಈಗ ನಡೆಯುತ್ತಿರುವ ಹಿರಿಯರ ಶೋ ಅಂತ್ಯ ಕಾಣಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ

ಬೆಂಗಳೂರು: ಗಾಯದಿಂದಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ತವರಿಗೆ ಮರಳಿದ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ...

news

ಕನ್ನಡದಲ್ಲಿ ಡಬ್ ಮಾಡಲ್ಲ ರಜನೀಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಪೆಟ್ಟಾ ಅವರೇ ಡಬ್ ಮಾಡಿದರೆ ಕನ್ನಡದಲ್ಲಿ ಬಿಡುಗಡೆ ಮಾಡಬಹುದು ...

news

ಸಂಕ್ರಾಂತಿಗೆ ಜೀ, ಉದಯ, ಕಲರ್ಸ್ ಟಿವಿಯಲ್ಲಿ ಇಂದಿನಿಂದಲೇ ಹಬ್ಬ ಶುರು

ಬೆಂಗಳೂರು: ಸಂಕ್ರಾಂತಿ ಹಬ್ಬ ಕನ್ನಡ ಕಿರುತೆರೆಗಳಲ್ಲಿ ಇಂದಿನಿಂದಲೇ ಶುರು. ಜೀ ಕನ್ನಡ, ಕಲರ್ಸ್ ಕನ್ನಡ, ...

news

ಕೊನೆಗೂ 200 ಕೋಟಿ ಕ್ಲಬ್ ಸೇರಿದ ಕೆಜಿಎಫ್: ಸ್ಯಾಂಡಲ್ ವುಡ್ ನ ಹೊಸ ದಾಖಲೆ

ಬೆಂಗಳೂರು: ಕೆಜಿಎಫ್ ಸಿನಿಮಾ ಅಬ್ಬರ ನೋಡಿದಾಗಲೇ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆಯುವುದು ...

Widgets Magazine